ಮೈಸೂರು: ಮೈಸೂರು ನಗರಿಯ ದಸರಾ ಉತ್ಸವದ ಉದ್ಘಾಟನೆಯನ್ನು ಬೂಕರ್ ಅವಾರ್ಡ್ ವಿಜೇತರಾದ ಲೇಖಕಿ ಬಾನು ಮುಷ್ತಾಕ್ರವರು ನೆರವೇರಿಸಿದ್ದಾರೆ.ಅದಾದ ನಂತರ ಸಿಎಂ ಸಿದ್ದರಾಮಯ್ಯನವರು ಆಹಾರಮೇಳ, ಹೂವು-ಹಣ್ಣುಗಳ ಪ್ರದರ್ಶನ ಮತ್ತು ಕುಸ್ತಿ ಪಂದ್ಯಕ್ಕೆ ಚಾಲನೆಯನ್ನ ನೀಡಿದ್ದಾರೆ.

ಕುಸ್ತಿ ಪಂದ್ಯಕ್ಕೆ ಚಾಲನೆ ನೀಡಿದ ನಂತರ ಪ್ರದರ್ಶನವನ್ನು ವೀಕ್ಷಿಸಿದ್ದಾರೆ.
