ಬೆಂಗಳೂರು:ಜೈಲಿನಲ್ಲಿರುವವರೇ ಕ್ರಿಮಿನಲ್ಸ್‌ ಅಂತದ್ದರಲ್ಲಿ ಮತ್ಯಾರ್‌ ಜೊತೆ ದರ್ಶನ್‌ ಇರೋಕ್‌ ಸಾದ್ಯ ಎಂದು ಮಾಜಿ ಸಂಸದೆ ಸುಮಲತಾ ಹೇಳಿಕೆಯನ್ನ ನೀಡಿದ್ದಾರೆ.

ಜೈಲಿನಲ್ಲಿ ನಟ ದರ್ಶನ್‌ಗೆ ರಾಜಾತಿಥ್ಯ ನೀಡಿರುವ ವಿಚಾರದ ಕುರಿತಂತೆ ಮಾತನಾಡಿದ ಅವರು ಜೈಲಲ್ಲಿ ಇರೋದೆ ಕ್ರಿಮಿನಲ್ಸ್‌ , ಇನ್ನೂ ಯಾರ್‌ ಜೊತೆ ಇರ್ತಾರೆ. ಯಾಕೆ ದರ್ಶನ್‌ನ ಮಾತ್ರ ಟಾರ್ಗೆಟ್‌ ಮಾಡುತ್ತೀರಾ? ದರ್ಶನ್‌ ಹಾಗೆ ಕುಳಿತುಕೊಂಡು ಮಾತನಾಡಿರುವುದು ತಪ್ಪು..!ಆ ತಪ್ಪಿಗೆ 9 ಜನ ಜೈಲು ಅಧಿಕಾರಿಗಳನ್ನು ಸಸ್ಪೆಂಡ್‌ ಮಾಡಲಾಗಿದೆ.ಈ ವಿಚಾರದಲ್ಲಿ ದರ್ಶನ್‌ನ್ನು ಪಾಯಿಂಟ್‌ ಔಟ್‌ ಮಾಡುವುದು ಸರಿಯಲ್ಲ.

ತಪ್ಪುಮಾಡಿದವರೇ ತಾನೇ ಜೈಲಿಗೆ ಹೋಗುವುದು? ಜೈಲಿನಲ್ಲಿ ರೌಡಿಗಳೇ ತಾನೆ ಸಿಗುವುದು?ನಮ್ಮ ವ್ಯವಸ್ಥೆಯೇ ಹಾಗಿದೆ ಎಂದು ದರ್ಶನ್‌ರನ್ನು ಸುಮಲತಾರವರು ಸಮರ್ಥಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *