ಬೆಂಗಳೂರು: ಮುಡಾ ಹಗರಣದ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯನವರ ಪಾತ್ರವಿದೆ ಎಂದು ಆರೋಪ ಮಾಡಿದ ಬಿಜೆಪಿ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ ಎಂದು ಆಗ್ರಹ ಮಾಡಿದ್ದು ತಮ್ಮ ಎಕ್ಸ್‌ ಖಾತೆಯಲ್ಲಿ ಸಿಎಂ ವಿರುದ್ದ ವ್ಯಂಗ್ಯವಾದ ಪೋಸ್ಟ್‌ ವೊಂದನ್ನು ಹಂಚಿಕೊಂಡಿದೆ.‌

ಈ ದಸರಾ ಹಬ್ಬದಲ್ಲಿ 5000 ಮೌಲ್ಯದ ಮುಡಾ ಸೈಟ್‌ ಸೀಯಿಂಗ್‌ ಟೂರನ್ನು ಮಿಸ್‌ ಮಾಡಿಕೊಳ್ಳಬೇಡಿ. ನೀವು ಹಿಂದೆಂದೂ ನೋಡಿರದಂತಹ ಭ್ರಷ್ಟಚಾರಗಳನ್ನು ಹತ್ತಿರದಿಂದ ನೋಡಲು ಗೋಲ್ಟ್‌ ಪಾಸ್‌ ಬೇಕಾದರೆ ಮುಖ್ಯಮಂತ್ರಿಗಳನ್ನು ಸಮಪರ್ಕಿಸಿ ಆದರೆ ಷರತ್ತುಗಳು ಅನ್ವಯ ಎಂದು ವ್ಯಂಗ್ಯವಾಡಿದೆ.

Leave a Reply

Your email address will not be published. Required fields are marked *