ಸಂಗಪರಿವಾರದ ಕೂಗುಮರಿ ಚೈತ್ರಾ ಕುಂದಾಪುರ ಅರೆಸ್ಟ್, ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಡೀಲ್ 7 ಕೋಟಿ ವಂಚನೆ ಆರೋಪ, ಸಿಸಿಬಿ ವಶಕ್ಕೆ ಪಡೆದ ಬೆನ್ನಲ್ಲೆ ಸಾಮಾಜಿಕ ಜಾಲಾಣಗಳಲ್ಲಿ ಹೆಚ್ಚು ಟ್ರೋಲ್ ಆಗುತ್ತಿದ್ದು ಅದರ ಕೆಲವು ಸ್ಯಾಂಪಲ್ ಗಳು ಇಲ್ಲಿವೆ.
ಚೈನ್ ಚೈತ್ರ ಖ್ಯಾತಿಯ ಚೈತ್ರ ಕುಂದಾಪುರ
ಮುಸ್ಲಿಂರ ವಿರುದ್ಧ ದ್ವೇಷ ಭಾಷಣ ಮಾಡಿ, ಕೊನೆಗೂ ಚೈನ್ ಚೈತ್ರಳಿಗೆ ಅಡಗಿ ಕೊಳ್ಳಲು ಸಿಕ್ಕಿದ್ದು ಮುಸ್ಲಿಂರ ಮನೆ ಅಲ್ವಾ.?
ಭಲೆ ಭಲೆ ಚೆಂದದ ಚೆಂದುಳ್ಳಿ ಹೆಣ್ಣು ನೀನು
ಪುಂಗ್ಲಿ ಕೂಡ ನಾಚುವ ಮಿಂಚಿನ ಬಳ್ಳಿ ನೀನು
ನಿನ್ನ ಭಾಷಣ ಕೇಳಲು ಕಿವಿ ತಮಟೆ ಸಾಲದು
ನಿನ್ನ ʼಚೈನಿನʼ ಕಾಂತಿಗಳಿಂದ ತಾನೆನೇ
ಊರೆಲ್ಲಾ ಹೊಂಬೆಳಕು
ನೀನು ಹೆಜ್ಜೆಯು ಇಟ್ಟಲ್ಲೆಲ್ಲಾನು
ದ್ವೇಷದ ಹೂಗಳು ನಗಬೇಕು
ಗುಜರಿ ಮಾರೋ ಸಾಬರಿಗೆ ಇಷ್ಟು ಕೊಬ್ಬಿರಬೇಕಾದರೆ ನಮಗೆಷ್ಟು ಇರಬೇಡ ಎಂದು ಭಾಷಣ ಬಿಗಿದ ಚೈತ್ರಅವಿತಿದ್ದು ಸಾಬರ ಮನೆಯಲ್ಲಿ
ಚೈತ್ರಾ ಕುಂದಾಪುರ ಸಾರ್ವಜನಿಕ ಜೀವನಕ್ಕೆ ಕಾಲಿಟ್ಟದ್ದು ABVP ಮೂಲಕ. ಚೈತ್ರಾ ABVP ಪ್ರಾಡಕ್ಟ್.
ಸಿನಿಮಾವನ್ನೂ ಮೀರಿಸೋ ಪಾತ್ರ ಸೃಷ್ಟಿಸಿದ್ದ ಚೈತ್ರಾ ಟೀಂ.. ಇಂಟ್ರೆಸ್ಟಿಂಗ್ ಆಗಿದೆ ಚೈತ್ರಾ ಗೇಮ್ ಪ್ಲಾನ್..!
ಚೈತ್ರದ ಚೈನಾಂಜಲಿಯ ದಾರುಣ ಕಾಸಿನ ಕಥೆ
ಚೈನ್ ಚೈತ್ರ ಬಂಧನದ ಬೆನ್ನಲ್ಲೇ ಹೆಂಗ್‌ಪುಂಗ್ಲಿ ಖ್ಯಾತಿಯ ಚಕ್ರವರ್ತಿ ಸೂಲಿ ಬೆಲೆಯನ್ನು ಟ್ರೋಲಿಗರು ಬಿಡುತ್ತಿಲ್ಲ.