ಬಾಬಾ ಸಾಹೇಬ ಡಾ. ಬಿ.ಆರ್. ಅಂಬೇಡ್ಕರ್ ಮತ್ತು ದಲಿತರ ವಿರುದ್ಧ ವಿಕೃತವಾಗಿ ಸ್ಕಿಟ್ ಮಾಡಿ, ಅಣಕಿಸುವ ನಾಟಕ ಮಾಡಿದ ಜಯನಗರ 9ನೇ ಬ್ಲಾಕ್‌ನ ಜೈನ್ ಡೀಮ್ಡ್ ಕಾಲೇಜಿನ ವಿಕೃತ ವಿದ್ಯಾರ್ಥಿಗಳ ವಿರುದ್ಧ ಮಹರಾಷ್ಟ್ರದ ನಾಂದೇಡ್‌ನಲ್ಲಿ ಪ್ರಕರಣ ದಾಖಲಾಗಿದೆ.