“Well, better late than never.” ಅಂತಾರಲ್ಲ? ಹಾಗೆ, ಎಂದೋ ಮಾಡಬೇಕಿತ್ತು. ಆದರೂ ತಡವಾಯಿತು. ಈ ಸಂಕ್ರಾಂತಿಯಿಂದ ಬಿಗ್ ಕನ್ನಡ ವೆಬ್‌ಸೈಟ್ ಮತ್ತು ವೆಬ್ ಚಾನೆಲ್ ನಿಮ್ಮ ಬೆರಳ ತುದಿಗೆ ದಕ್ಕಲಿದೆ. ʼಪ್ರೀತಿ ಮಾತ್ರ ಹಂಚೋಣ; ಒಳ್ಳೆಯದನ್ನೇ ಮಾಡೋಣʼ ಬನ್ನಿ…
ಅಂದಹಾಗೆ, ಬಿಗ್ ಕನ್ನಡ ಫ್ರೆಶ್ ಆಗಿ ಚಿಂತಿಸುವ ಬರಹಗಾರರು, ಸ್ಪೆಶಲ್ ಪ್ರೋಗ್ರಾಂಗಳ ಒಟ್ಟು ಮೊತ್ತವಾಗಿರುತ್ತದೆ. ತಪ್ಪದೇ ಇದನ್ನು ಬೆಂಬಲಿಸಿ, ಪ್ರೋತ್ಸಾಹಿಸಿ, ತಪ್ಪು ಮಾಡಿದ್ದಲ್ಲಿ ತಿದ್ದಿ ಮುನ್ನಡೆಯಲು ಅನುವು ಮಾಡಿಕೊಡಿ.
Happy Makara Sankranthi
ಸಮ ಸಮಾಜ ಕಟ್ಟುವ ನಿಟ್ಟಿನಲ್ಲಿ ಆರಂಭಿಸಿರುವ ‘ಬಿಗ್ ಕನ್ನಡ’ ಚಾನಲ್ ಉತ್ತಮವಾಗಿ ಬೆಳೆಯಲಿ ..ಗೆಲುವು ನಿಮ್ಮದಾಗಲಿ..
-ಚೇತನ ಕುಮಾರ
“ಪ್ರೀತಿ ಮಾತ್ರ ಹಂಚೋಣ… ಒಳ್ಳೆಯದನ್ನೇ ಮಾಡೋಣ…” ಎಂಬ ಸದಾಶಯದೊಂದಿಗೆ ಪ್ರಾರಂಭವಾಗಿರುವ ಬಿಗ್ ಕನ್ನಡ ಪೋರ್ಟಲ್ ಗೆ ಶುಭಾಶಯಗಳು..
All the best..