ಬೆಳಗಾವಿ: ಬೆಳಗಾವಿ ಸುವರ್ಣ ವಿಧಾನಸೌಧದ ವಿದ್ಯುತ್ ಬಿಲ್ ಕಟ್ಟದೇ ಇರುವ ವಿಚಾರ ಬೆಳಕಿಗೆ ಬಂದಿದೆ.
ರಾಜ್ಯದ 2ನೇ ಶಕ್ತಿಸೌಧವಾದ ಸುವರ್ಣವಿದಾನಸೌಧನ ವಿದ್ಯುತ್ ಬಿಲ್ ಕಟ್ಟದೇ ಬಾಕಿ ಉಳಿಸಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.
ಸುಮಾರು 1.20ಲಕ್ಷ ರೂಗಳನ್ನು ಅಧಿಕಾರಿಗಳು ಪಾವತಿಸದೇ ಬಾಕಿ ಉಳಿಸಿಕೊಂಡಿದ್ದು, ಬಾಕಿ ಬಿಲ್ ಕಟ್ಟದಿದ್ದರೇ ಸುರ್ಣಸೌಧದ ವಿದ್ಯತ್ ಸಂಪರ್ಕವನ್ನು ಕಡಿತಗೊಳಿಸಲಾಗುತ್ತದ ಎಂದು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಹೆಸ್ಕಾಂ ಎಚ್ಚರಿಕೆಯನ್ನು ನೀಡಿದೆ.
ಸುವರ್ಣಸೌಧಕ್ಕೆ ಬಣ್ಣ ತುಂಬಲು 9ಕೋಟಿ ರೂಗಳ ಪ್ರಸ್ತಾವನೆಯನ್ನು ಗೌರ್ನಮೆಂಟ್ ರಿಜೆಕ್ಟ್ ಮಾಡಿದೆ ಎನ್ನಲಾಗಿದೆ.
