ಮಂಗಳೂರು: ಧರ್ಮಸ್ಥಳದಲ್ಲಿ ನನ್ನ ಮಗಳು ಕಾಣೆಯಾಗಿದ್ದಾಲೆ ಎಂದು ದೂರು ಕೊಟ್ಟಿರುವ ಸುಜಾತ ಭಟ್‌ ಸಾಕ್ಷಿಗಾಗಿ ಬೇರೆಯವರ ಪೋಟೋವನ್ನು ತೋರಿಸಿದ್ದಾರೆ ಎಂದು ತಿಳಿದುಬಂದಿದೆ.

ಅನನ್ಯಾಭಟ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ರೀತಿಯ ದಾಖಲೆಗಳನ್ನು ಸುಜಾತಾಭಟ್‌ ಇಲ್ಲಿಯವರೆಗೂ ಬಿಡುಗಡೆ ಮಾಡಿರಲಿಲ್ಲ. ಆದರೆ ಯಾವುದಾದರೂ ಪೋಟೋ ಬೇಕೆ ಬೇಕು ಎಂದು ಒತ್ತಾಯ ಮಾಡಿದ್ದಕ್ಕಾಗಿ ಯಾರೋಮೃತಪಟ್ಟಿರುವ ವ್ಯಕ್ತಿಯ ಪೋಟೋವೊಂದನ್ನು ಬಿಡುಗಡೆ ಮಾಡಿರುವ ಸಂಗತಿ ಸದ್ಯ ಬೆಳಕಿಗೆ ಬಂದಿದೆ.

Leave a Reply

Your email address will not be published. Required fields are marked *