ಮಂಗಳೂರು:ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತು ಹಾಕಿರುವ ಪ್ರಕರಣದ ದೂರುದಾರ ಎಸ್.ಐ.ಟಿ ತಂಡಕ್ಕೆ ಮತ್ತೊಂದು ಹೊಸ ಜಾಗ ತೋರಿಸಿದ್ದಾನೆ ಎಂದು ತಿಳಿದುಬಂದಿದೆ.
ದೂರುದಾರ ಹೊಸ ಜಾಗವೊಂದನ್ನು ತೋರಿಸಿದ್ದು, ಆ ಸ್ಥಳದಲ್ಲಿ ಎಸ್.ಐ.ಟಿ ತಂಡವೂ ಶೋಧ ಕಾರ್ಯಾಚರಣೆಯನ್ನು ನಡೆಸುತ್ತಿದೆ.
ನೇತ್ರಾವತಿ ನದಿಯ ಪಕ್ಕದಲ್ಲಿರುವ ತೋಟದ ಮೂಲಕ ಎಸ್.ಐ.ಟಿ ತಂಡವೂ ಅಸ್ಥಿಪಂಜರಗಳಿಗಾಗಿಕಾರ್ಯಾಚರಣೆ ನಡೆಸುತ್ತಿದೆ ಎಂದು ಪುತ್ತೂರು ಉಪ ವಿಭಾಗಾಧಿಕಾರಿ ಸ್ಟೆಲ್ಲಾ ವರ್ಗಿಸ್ ಮತ್ತು ಎಸ್.ಐ.ಟಿ ಎಸ್.ಪಿ.ಜಿತೇಂದ್ರಕುಮಾರ್ ದಯಾಮರವರ ಸಮ್ಮುಖದಲ್ಲಿ ಶೋಧದ ಕಾರ್ಯಾಚರಣೆ ನಡೆಯುತ್ತಿದೆ.
