ಬೆಂಗಳೂರು: ಹಾಸ್ಯ ಕಲಾವಿದನಾದ ಹುಲಿ ಕಾರ್ತಿಕ್ ವಿರುದ್ಧ ಜಾತಿ ನಿಂದನೆಯ ಕೇಸ್ ದಾಖಲಾಗಿದೆ ಎಂದು ತಿಳಿದುಬಂದಿದೆ
ಹುಲಿ ಕಾರ್ತಿಕ್ ಎಂಬ ಹಾಸ್ಯಕಲಾವಿದ “ಯಾವುದೋ ರೋಡಿನಲ್ಲಿ ಬಿದ್ದಿರುವ ವಡ್ಡನ ತರ ಇದ್ದೀಯಾ ಎಂಬ ಹೇಳಿಕೆಯನ್ನು ನೀಡುವುದರ ಮೂಲಕ ಬೋವಿ ಜನಾಂಗಕ್ಕೆ ಅವಮಾನ ಮಾಡಿರುವ ಕಾರಣ ಲೋಕೇಶ್ ಎಂಬುವವರು ಅನ್ನಪೂರ್ಣೇಶ್ವರಿ ನಗರದಲ್ಲಿ ಪ್ರಕರಣವನ್ನು ದಾಖಲಿಸಿದ್ದಾರೆ.
ಈ ಜಾತಿನಿಂದನೆಯ ಪ್ರಕರಣದಲ್ಲಿ ಎ1-ಆರೋಪಿಯಾಗಿ ಹುಲಿ ಕಾರ್ತಿಕ್, ಎ2-ಅನುಬಂಧ ಸ್ಕ್ರೀಪ್ಟ್ ರೈಟರ್ ಆದರೆ, ಎ3-ಅನುಬಂಧ ಡೈರೆಕ್ಟರ್ ಆಗಿದ್ದಾರೆ, ಮತ್ತು ಎ4- ಆರೋಪಿಯಾಗಿ ನಿರ್ಮಾಪಕರ ವಿರುದ್ದ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಸ್ಟೇಷನ್ನಿನಲ್ಲಿ ಎಫ್‌ಐಆರ್ ದಾಖಲಾಗಿದೆ.