ವಯಾನಾಡಿನಲ್ಲಿ ಆದಂತಹ ದುರಂತದಲ್ಲಿ ಮನೆ-ಮಠ ಕಳೆದುಕೊಂಡು ಅನಾಥರಾಗಿರುವ ನನ್ನ ಸಹೋದರ ಸಹೋದರಿಯರು ಚೇತರಿಸಿಕೊಳ್ಳಲು ನೆರವು ಮತ್ತು ಬೆಂಬಲದ ಅಗತ್ಯವಿದೆ.
ವಯಾನಾಡ್ ನಮ್ಮ ದೇಶದ ಸುಂದರವಾದ ಭಾಗವಾಗಿದೆ.ಇಲ್ಲಿನ ಸಂತ್ರಸ್ಥರಿಗೆ ಪರಿಹಾರ ಮತ್ತು ಪುನರ್ವಸತಿಗಾಗಿ ನಾನು ನನ್ನ ಸಂಪೂರ್ಣ ಒಂದು ತಿಂಗಳ ಸಂಬಳವನ್ನು ನೀಡಿದ್ದೇನೆ ನೀವೂ ಕೂಡಾ ತಮ್ಮ ಕೈಲಾದ ಸಹಾಯವನ್ನು ಮಾಡುವಂತೆ ಕೋರುತ್ತೇನೆ ಎಂದು ತಮ್ಮ ಸೋಷಿಯಲ್ ಮೀಡಿಯಾ ಅಕೌಂಟಿನಲ್ಲಿ ಬರೆದುಕೊಂಡಿದ್ದಾರೆ