ಬೆಂಗಳೂರು: ಸಿಎಂ ಸಿದ್ದರಾಮಯ್ಯನವರ ಕೈ ಗಾಯವಾಗಿದ್ದು ಕರ್ಚೀಪ್ ಸುತ್ತಿಕೊಂಡೇ ಸದನಕ್ಕೆ ಹಾಜರಾಗಿರುವ ಘಟನೆ ನಡೆದಿದೆ.
ವಿಧಾನಸೌಧದ ಸಮಿತಿಯ ಕೊಠಡಿಯ ಹತ್ತಿರ ಸಿಎಂ ಕೈಗೆ ಗಾಯವಾಗಿದೆ. ಆದನ್ನು ಕಂಡು ಅಧಿಕಾರಿಗಳು ತಬ್ಬಿಬ್ಬಾಗಿದ್ದು ನಂತರ ಸಿಎಂ ಕೈಗೆ ಔಷಧಿಯನ್ನ ಹಚ್ಚಲಾಯಿತು ಎಂದು ತಿಳಿದು ಬಂದಿದೆ.
ಸದ್ಯ ಘಟನಾ ಸ್ಥಳಕ್ಕೆ ವೈದ್ಯರು ಆಗಮಿಸಿ ಚಿಕೆತ್ಸೆಯನ್ನು ನೀಡಿದ್ದಾರೆ ಎನ್ನಲಾಗಿದೆ.