ಬೆಂಗಳೂರು : ನ್ಯೂಝಿಲ್ಯಾಂಡ್ ವಿರುದ್ಧದ ಮೊದಲ ಟೆಸ್ಟ್ ಮ್ಯಾಚಿನಲ್ಲಿ ರೋಹಿತ್ ಶರ್ಮಾ ಪಡೆ ಹಿಂದೆಂದೂ ಕಾಣದ ರೀತಿಯಲ್ಲಿ ಹೊಸ ದಾಖಲೆಯನ್ನು ಬರೆಯುವುದರಲ್ಲಿ ಯಶಸ್ಸನ್ನು ಕಂಡಿದೆ.
ಮೊದಲ ಟೆಸ್ಟ್ ಪಂದ್ಯದಲ್ಲಿ ಕಡಿಮೆ ಒವರ್‌ನಲ್ಲಿ ಕೇವಲ 46 ರನ್ನುಗಳನ್ನು ಪಡೆದು ಆಲ್‌ಔಟ್ ಆದರೂ ಎರಡನೆ ದಿನದ ಆಟದಲ್ಲಿ ಭಾರತ ತಂಡವೂ ಉತ್ತಮ ಆಟವನ್ನಾಡುವುದರ ಮೂಲಕ 147 ವರ್ಷಗಳ ಟೆಸ್ಟ್ ಮ್ಯಾಚ್ ಇತಿಹಾಸದ ದಾಖಲೆಯನ್ನು ಹಿಂದಿಕ್ಕುವುದರಲ್ಲಿ ಯಶಸ್ಸನ್ನು ಸಾಧಿಸಿದೆ ಎನ್ನಲಾಗಿದೆ.