ಕೋಲ್ಕತ್ತಾ: ಆಸಿಫ್ ಹುಸೇನ್ ಎಂಬ ಕ್ರೀಡಾಪಟು ಸಾವನ್ನಪ್ಪಿರುವ ಘಟನೆಯು ಬಂಗಾಳದಲ್ಲಿ ನಡೆದಿದೆ.
ಯುವ ಆಟಗಾರನಾಗಿದ್ದ ಆಸಿಫ್ ಹುಸೇನ್ ಕೋಲ್ಕತ್ತಾದ ಕ್ಲಬ್ಬಿನಲ್ಲಿ ಉತ್ತಮ ಪ್ಲೇಯರ್ ಎಂಬ ಹೆಸರನ್ನು ಕೂಡಾ ಗಳಿಕೊಂಡಿದ್ದ .ತಮ್ಮ ಮನೆಯಲ್ಲಿ ತಲೆಗೆ ಬಿದ್ದ ಗಂಭೀರ ಪೆಟ್ಟಿನಿಂದಾಗಿ ಮರಣ ಹೊಂದಿದ್ದಾರೆ ಎಂದು ತಿಳಿದುಬಂದಿದ್ದು ಅವರು ಹೇಗೆ ಬಿದ್ದರು? ಬೀಳಲು ಕಾರಣವೇನು?ಎಂಬುದು ಪ್ರಶ್ನೆಯಾಗಿದೆ.
ಆಕಸ್ಮಿಕ ಮರಣದಿಂದ ಯುವ ಆಟಗಾರನನ್ನು ಕಳೆದುಕೊಂಡು ಕ್ರೀಡಾ ಲೋಕ ದುಃಖದಲ್ಲಿ ಮುಳುದಿದೆ.