ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರನದಲ್ಲಿ ಜೈಲು ಸೇರಿರುವ ನಟ ಚಾಲಡಂಜಿಂಗ್‌ ಸ್ಟಾರ್‌ ದರ್ಶನ್‌ ಜೊತೆಯಲ್ಲಿದ್ದವರು ಅವರು ಜೈಲು ಪಾಲಾದ ಮೇಲೆ ಅವರ ಬಗ್ಗೆ ಮಾತನಾಡುವುದಿರಲಿ ಅವರ ಬಗ್ಗೆ ಮಾತಾನಾಡುವುದನ್ನು ನಾವು ನೋಡಿರುವುದಿಲ್ಲ.

ನಟ ದರ್ಶನ್‌ ಕನ್ನಡ ಚಿತ್ರರಂಗದಲ್ಲಿಯೇ ಹೆಚ್ಚು ಅಭಿಮಾನಿ ಬಳಗವನ್ನು ಹೊಂದಿರುವ ನಟರೆಂದೇ ಖ್ಯಾತಿ ಪಡೆದಿದ್ದಾರೆ. ತಮ್ಮ ನೆಚ್ಚಿನ ನಟ ಜೈಲಿನಲ್ಲಿದ್ದರೂ ಅವರ ಸಹಾಯವನ್ನು ಪಡೆದು ಬೆಳೆದವರು ಕನಿಷ್ಟ ಮಾಧ್ಯಮದವರು ಕೇಳುವ ಪ್ರಶ್ನೆಗೆ ಉತ್ತರ ನೀಡದಿರುವಷ್ಟರ ಮಟ್ಟಿಗೆ ದರ್ಶನ್‌ರವರ ವಿಚಾರವನ್ನು ಮಾತನಾಡಲು ಇಚ್ಚಿಸುವುದಿಲ್ಲ, ಈ ಎಲ್ಲಾ ಬೆಳವಣಿಗೆಯನ್ನು ಕಂಡಂತಹ ದರ್ಶನ್‌ ಅಭಿಮಾನಿಗಳು ಹಾಗೂ ದರ್ಶನ್‌ ಬೆನ್ನುಲೆಬಾಗಿರುವ ನಟ ಧನ್ವೀರ್‌ ನಮ್ಮ ಬಾಸ್‌ ಹೆಲ್ಪ್‌ ತೆಗೆದುಕೊಂಡವರಿಗೆ ಕೃತಜ್ಞತೆ ಇಲ್ಲವೆಂದು ವಾಕ್ಸಮರ ಶುರು ಮಾಡಿದ್ದಾರೆ.

ನಟ ದರ್ಶನ್ ಜೈಲು ಪಾಲಾದ ನಂತರ ಅವರ ಸುತ್ತಲಿದ್ದ ‘ಗಜಪಡೆ’ ತಂಡದಲ್ಲಿ ಉಂಟಾಗಿರುವ ಬದಲಾವಣೆ ಮತ್ತು ನಟ ಧನ್ವೀರ್ ಹಾಗೂ ಝೈದ್ ಖಾನ್ ನಡುವಿನ ವಿವಾದದ ಬಗ್ಗೆ ಇದೆ:

  • ಧನ್ವೀರ್ ಬೆಂಬಲ: ದರ್ಶನ್ ಜೈಲಿಗೆ ಹೋದ ನಂತರವೂ ಅವರಿಗೆ ನಿರಂತರವಾಗಿ ಬೆಂಬಲ ನೀಡುತ್ತಿರುವವರು ನಟ ಧನ್ವೀರ್ ಮಾತ್ರ ಎಂದು ವರದಿ ಹೇಳುತ್ತದೆ.
  • ಝೈದ್ ಖಾನ್ ವಿರುದ್ಧ ಆಕ್ರೋಶ: ಸಚಿವ ಜಮೀರ್ ಅಹಮದ್ ಖಾನ್ ಅವರ ಪುತ್ರ ಝೈದ್ ಖಾನ್ ಅವರು ದರ್ಶನ್ ಅವರಿಗೆ ನೀಡುತ್ತಿದ್ದ ಬೆಂಬಲವನ್ನು ನಿಲ್ಲಿಸಿದ್ದಾರೆ ಎಂದು ಧನ್ವೀರ್ ಟೀಕಿಸಿದ್ದಾರೆ.
  • ವಾಕ್ಸಮರ: ಝೈದ್ ಖಾನ್ ಅವರು “ಕಷ್ಟದ ಸಮಯದಲ್ಲಿ ಬೆಂಬಲ ಕೊಟ್ಟಿದ್ದೆ, ಅದನ್ನು ಹೇಳಿಕೊಳ್ಳಬಾರದು” ಎಂದು ನೀಡಿದ್ದ ಹೇಳಿಕೆಗೆ ಧನ್ವೀರ್ ಆಕ್ರೋಶದಿಂದ ಪ್ರತಿಕ್ರಿಯಿಸಿದ್ದಾರೆ.
  • ಟೀಕೆ: ಜೈಲಿನಲ್ಲಿದ್ದಾಗ ನೋಡಲು ಬಾರದೆ, ಚಿತ್ರ ಬಿಡುಗಡೆ ಸಮಯದಲ್ಲಿ ‘ಬಾಸ್’ ಎಂದು ಬರುವವರ ಬಗ್ಗೆ ಧನ್ವೀರ್ ಕಿಡಿಕಾರಿದ್ದಾರೆ.

Leave a Reply

Your email address will not be published. Required fields are marked *