ಮನುಸ್ಮೃತಿ ಟೀಕೆಗೆ ಸಿಎಂ ಯೋಗಿ ಗರಂ: ‘ರಾಹುಲ್ ಗಾಂಧಿಯಿಂದ ಭಾರತೀಯ ಸಂಸ್ಕೃತಿಗೆ ಘೋರ ಅಪಮಾನ’!
ಲಕ್ನೋ: ಹಿಂದೂಗಳ ಪ್ರಾಚೀನ ಧರ್ಮಶಾಸ್ತ್ರವಾದ ‘ಮನುಸ್ಮೃತಿ’ಯನ್ನು ಟೀಕಿಸಿರುವ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ವಿರುದ್ಧ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.…
