ಬೆಂಗಳೂರು:ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ, ಆರೋಪಿ ಪವಿತ್ರಾಗೌಡಾಗೆ  ರೇಣುಕಾಸ್ವಾಮಿ ಅಶ್ಲೀಲ ಪೋಟೋ ಕಳಿಸಿರುವುದ ನಿಜವಾಗಿದೆ ಎಂದು ಪೊಲೀಸರಿಗೆ ದೃಢವಾಗಿದೆ ಎಂದು ತಿಳಿದುಬಂದಿದೆ.

ರೇಣುಕಾಸ್ವಾಮಿಯವರು ಬಳಸುತ್ತಿದ್ದ ಇನ್‌ಸ್ಟಾಗ್ರಾಂ ಖಾತೆಯಿಂದ ಬಂದಿದೆ ಎಂದು ಪೊಲೀಸರಿಗೆ ಖಾತರಿಯಾಗಿದೆ.

ಈ ಪ್ರಕರಣದ ವಿಚಾರದಲ್ಲಿ ನಾವೇ ಕೊಲೆ ಮಾಡಿರುವುದಾಗಿ ಹೇಳಿಕೊಂಡು ಬಂದ ನಿಖಿಲ್‌ ನಾಯ್ಕ್‌, ಕೇಶವಮೂರ್ತಿ, ಮತ್ತು ಕಾರ್ತಿಕ್‌ ಈ ಮೂರು ಜನಕ್ಕೂ  ಈ ಕೊಲೆಯಲ್ಲಿ ಯಾವುದೇ ರೀತಿ ಪಾತ್ರವಿಲ್ಲವೆಂದು ತಿಳಿದುಬಂದಿದೆ, ಈ ಮೂವರು ಸಾಕ್ಷಿ ನಾಶ ಮಾಡಲು ಪ್ರಯತ್ನಿಸಿದ್ದಾರೆಂದು  ಇವರ ಹೆಸರನ್ನು ಚಾರ್ಜ್‌ಶೀಟಿನಲ್ಲಿ ಉಲ್ಲೇಖಿಸಲಾಗಿದೆ 4000ಕ್ಕಿಂತಲೂ ಹೆಚ್ಚಿರುವ ಚಾರ್ಜ್‌ಶೀಟನ್ನು ಇಂದು ಸಲ್ಲಿಸಲಾಗುತ್ತದೆ.  

Leave a Reply

Your email address will not be published. Required fields are marked *