ಮರಿಜ್ಹಪಿ ಹತ್ಯಾಕಾಂಡಕ್ಕೆ 46 ವರ್ಷ! – ಸ್ವಾವಲಂಬಿ, ಸ್ವಾಭಿಮಾನಿ ದಲಿತರ ಮಾರಣಹೋಮಕ್ಕೆ ಮುನ್ನುಡಿ ಬರೆದ ಕಮ್ಯುನಿಸಂ!
ಬಹುಶಃ ತೀರ ಕೆಲವರಿಗಷ್ಟೇ ಭಾರತದ ಇತಿಹಾಸದಲ್ಲಿ ನಡೆದ ಈ ಘನಘೋರ ಹತ್ಯಾಕಾಂಡದ ಬಗ್ಗೆ ತಿಳಿದಿದೆ. 2002 ಗುಜರಾತ್ ಹತ್ಯಾಕಾಂಡ, ಸಿಖ್ ಸತ್ಯಾಕಾಂಡ, ಕಂಬಾಲಪಲ್ಲಿ, ಕೈರ್ಲಾಂಜಿ ಹೀಗೆ ಇನ್ನೂ…
