Category: Politics

ಮತಗಳ್ಳತನದ ವಿರುದ್ದ ಬಿಹಾರದಿಂದ ಹೋರಾಟ :ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಘೋಷಣೆ

ನವದೆಹಲಿ: ಆಗಸ್ಟ್‌ 17ರಿಂದ ಪ್ರಾರಂಭವಾಗುವ ʼಮತದಾರ ಅಧಿಕಾರ ಯಾತ್ರೆʼಯು ಬಿಹಾರದಿಂದಲೇ ಆರಂಭವಾಗುತ್ತದೆ.ಅಲ್ಲಿಂದಲೇ ಮತಗಳ್ಳತನ ವಿರುದ್ಧ ನೇರ ಹೋರಾಟಕ್ಕೆ ಇಳಿಯುತ್ತೇನೆಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಘೋಷಣೆ ಮಾಡಿದ್ದಾರೆ.…

ಸಚಿವ ಕೆ.ಎನ್.ರಾಜಣ್ಣ ಮಾಡಿರುವ ತಪ್ಪೇನು? ಬಿ.ವೈ.ವಿಜಯೇಂದ್ರ ಪ್ರಶ್ನೆ

ಬೆಂಗಳೂರು: ಸಿಎಂ ಸಿದ್ದರಾಮಯ್ಯನವರ ಆಪ್ತರು, ಸಂಪಟದ ಹಿರಿಯ ಸಹೋದ್ಯೋಗಿಯಾಗಿರುವ ರಾಜಣ್ಣನವರನ್ನು ವಜಾ ಮಾಡುವ ಮಹಾ ಅಪರಾಧವಾದರೂ ಏನು? ಎಂದು ರಾಜ್ಯ ಜನತೆ ಪ್ರಶ್ನೆ ಮಾಡುತ್ತೀದೆ ಎಂದು ಬಿಜೆಪಿ…

ಶಾಸಕ ಯತ್ನಾಳ್‌ ಪತ್ನಿಯನ್ನು ಮುಸ್ಲಿಂ ವ್ಯಕ್ತಿಯೊಂದಿಗೆ ಮದುವೆ ಮಾಡಿಸಲಿ: ಮುಸ್ಲಿಂ ಮುಖಂಡ ಹೇಳಿಕೆ

ವಿಜಯಪುರ:” ಮುಸಲ್ಮಾನ ಯುವತಿಯರನ್ನು ಹಿಂದೂ ಹುಡುಗರು ಮದುವೆಯಾದರೆ 5 ಲಕ್ಷ ಬಹುಮಾನ ನೀಡಲಾಗುತ್ತದೆ” ಎಂದು ಹಿಂದೂ ಯುವಕರಿಗೆ ಬಸವರಾಜ್‌ ಯತ್ನಾಳ್‌ ಕರೆನೀಡಿರುವ ಪರಿಣಾಮ ವಿಜಯಪುರದ ಮುಸ್ಲೀಂ ಮುಖಂಡ…

ಪ್ಯಾಲೆಸ್ಟೈನ್‌ ಮೇಲೆ ಇಸ್ರೇಲ್‌ ದಾಳಿ! ಪ್ರಿಯಾಂಕಾ ಗಾಂಧಿ ಅಸಮಧಾನ!

ನವದೆಹಲಿ: ಪ್ಯಾಲೆಸ್ಟೈನ್‌ ಮೇಲೆ ಇಸ್ರೇಲ್‌ ದಾಳಿ ಮಾಡಿದರೂ ಹತ್ಯೆಯ ವಿರುದ್ದ ದ್ವನಿಯೆತ್ತದ ಭಾರತ ಸರ್ಕಾರದ ವಿರುದ್ದ ಕಾಂಗ್ರೆಸ್‌ ನಾಯಕಿ ಪ್ರಿಯಾಂಕ ಗಾಂಧಿ ಅಸಮಧಾನ ಹೊರಹಾಕಿದ್ದಾರೆ. ಎರಡು ವರ್ಷಗಳ…

ಸಚಿವ ಕೆ.ಎನ್.ರಾಜಣ್ಣನವರ ವಜಾ ವಿಚಾರ ನನಗೆ ಗೊತ್ತಿಲ್ಲ:ಹೆಚ್.ಸಿ.ಮಹದೇವಪ್ಪ

ಬೆಂಗಳೂರು:ಸಚಿವ ಕೆ.ಎನ್.ರಾಜಣ್ಣನವರ ವಜಾ ವಿಚಾರದ ಕುರಿತು ನನಗೆ ಮಾಹಿತಿ ಇರಲಿಲ್ಲ ಯಾಕೆಂದರೆ ನೆನ್ನ ನನಗೆ ಹೆಚ್ಚು ಜ್ವರ ಬಂದು ಮಲಗಿದ್ದೆ ಎಂದು ಸಚಿವ ಹೆಚ್.ಸಿ.ಮಹದೇವಪ್ಪ ಪ್ರತಿಕ್ರಿಯೆಯನ್ನು ನೀಡಿದ್ದಾರೆ.…

ಸಚಿವ ಕೆ.ಎನ್.ರಾಜಣ್ಣ ವಜಾ: ಮಧುಗಿರಿ ಬಂದ್‌ ಮಾಡಲು ಅಭಿಮಾನಿಗಳ ಕರೆ

ಸಚಿವ ಸ್ಥಾನದಿಂದ ಕೆ.ಎನ್‌ ರಾಜಣ್ಣನನ್ನು ವಜಾ ಮಾಡಿರುವುದಕ್ಕೆ ಇಂದು ಮಧ್ಯಾಹ್ನದ ನಂತರ ತುಮಕೂರು ಜಿಲ್ಲೆ ಮಧುಗಿರು ಬಂದ್ ಮಾಡಲು ಕರೆಕೊಟ್ಟಿದ್ದಾರೆ. ಸಚಿವ ಸ್ಥಾನದಿಂದ ಕೆ.ಎನ್‌ ರಾಜಣ್ಣನವರನ್ನು ವಜಾಗೊಳಿಸಿರುವ…

ಮತಗಳ್ಳತನ ಮಾಡಿ ಮೋದಿ ಪ್ರಧಾನಿಯಾಗಿದ್ದಾರೆ: ರಾಹುಲ್‌ ಗಾಂಧಿ ಆರೋಪ

ಬೆಂಗಳೂರು: ಪ್ರಧಾನಿ ಮೋದಿಯವರು ಮತಗಳ್ಳತನ ಮಾಡಿ ಪ್ರಧಾನ ಮಂತ್ರಿಯಾಗಿದ್ದಾರೆ ಎಂದು ಲೋಕಸಭಾ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಆರೋಪ ಮಾಡಿದ್ದು, ಬಿಜೆಪಿ ಮತಗಳ್ಳತನ ಮಾಡಿರುವುದನ್ನು ಸಾಬೀತು ಮಾಡಿದ್ದೇವೆ…

ಬೆಂಗಳೂರಿನಲ್ಲಿ ರಾಹುಲ್ ಗಾಂಧಿ ನಡೆಸುತ್ತಿರುವ ಪ್ರತಿಭಟನೆಯ ಕುರಿತು ಹೆಚ್.ಡಿ.ಕುಮಾರಸ್ವಾಮಿ ಕಿಡಿ

ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಮತಗಳ್ಳತನದ ಆರೋಪದಡಿಯಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಪ್ರತಿಭಟನೆ ನಡೆಸುತ್ತಿರುವ ರಾಹುಲ್‌ ಗಾಂಧಿಯ ನಡೆಗೆ ಕುಮಾರಸ್ವಾಮಿ ತಮ್ಮ ಎಕ್ಸ್ ಖಾತೆಯಲ್ಲಿ ಟ್ವೀಟ್‌ ಮಾಡಿದ್ದಾರೆ. ಚುನಾವಣೆ…

ಸಿಎಂ ಸಿದ್ದರಾಮಯ್ಯನವರ ಕ್ಷೇತ್ರದಲ್ಲಿ ನಕಲಿ ವೋಟರ್‌ ಐಡಿ ಪತ್ತೆ: ಬಿಜೆಪಿ ಆರೋಪ

ಮೈಸೂರು : ಲೋಕಸಭೆ ಚುನಾವಣೆಯ ವೇಳೆಯಲ್ಲಿ ಬೆಂಗಳೂರಿನ ಮಹದೇವಪುರದ ವಿಧಾನಸಭಾ ಕ್ಷೇತ್ರದಲ್ಲಿ 1 ಲಕ್ಷ ಮತಗಳ ಕಳ್ಳತನದ ಕುರಿತು ನಿನ್ನೆ ರಾಹುಲ್ ಗಾಂಧಿ ದಾಖಲೆಯ ಸಮೇತ ಬಹಿರಂಗಗೊಳಿಸಿದ್ದರು.…

ಜಮ್ಮು-ಕಾಶ್ಮೀರಾದ ಮಾಜಿ ರಾಜ್ಯಪಾಲ ವಿಧಿವಶ

ನವದೆಹಲಿ: ಜಮ್ಮು-ಕಾಶ್ಮೀರಾದ ಮಾಜಿ ರಾಜ್ಯಪಾಲರಾದ ಸತ್ಯಪಾಲ್‌ ಮಲ್ಲಿಕ್‌ರವರು ಇಂದು ಕೊನೆಯುಸಿರೆಳಿದ್ದಾರೆ. ಸತ್ಯಪಾಲ್‌ ಮಲ್ಲಿಕ್‌ರವರು ದೀರ್ಘಕಾಲದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು ಇಂದು ದೆಹಲಿಯ ರಾಮ್‌ ಮನೋಹರ್‌ ಲೋಹಿಯಾ ಆಸ್ಪತ್ರೆಯಲ್ಲಿ…