ಸ್ಟಾಂಡ್ ಅಪ್ ಕಾಮಿಡಿಯನ್‌ಗಳನ್ನು ತರಾಟೆಗೆ ತೆಗೆದುಕೊಂಡ ಸುಪ್ರೀಂ ಕೋರ್ಟ್!
ನವದೆಹಲಿ: ವಿಕಲಚೇತನರನ್ನು, ಅಂಗವಿಕಲರನ್ನಿಟ್ಟುಕೊಂಡು ಹಾಸ್ಯ ಮಾಡುವವರನ್ನು ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿದ್ದು, ಸೋಷಿಯಲ್ ಮೀಡಿಯಾಗಳಲ್ಲಿ ಕ್ಷಮೆಯಾಚಿಸಬೇಕೆಂದು ಆದೇಶವನ್ನು ನೀಡಿದೆ. ಹೌದು ಅಂಗವಿಕಲರನ್ನಿಟ್ಟುಕೊಂಡು ಹಾಸ್ಯ ಮಾಡುವ ಸ್ಟಾಂಡ್ ಆಪ್…
