ಅವಾಚ್ಯ ಶಬ್ದ ಬಳಕೆ ಬಸವರಾಜ್‌ ಯತ್ನಾಳ್‌ ವಿರುದ್ದ ದೂರು ದಾಖಲು

ವಿಜಯಪುರ:ಸದಾ ಒಂದಿಲ್ಲೊಂದು ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಾ ಸುದ್ದಿಯಲ್ಲಿರುವ ಬಸವರಾಜ್‌ ಯತ್ನಾಳ್‌ ವಿರುದ್ದ ವಿಜಯಪುರದ ಗಾಂಧಿಚೌಕ್‌ ಠಾಣೆಯಲ್ಲಿ ದೂರ ದಾಖಲಾಗಿದೆ ಎಂದು ತಿಳಿದುಬಂದಿದೆ. ಸಿಎಂ ಸಿದ್ದರಾಮಯ್ಯ ಮತ್ತು ಸಂಸದ…

ರಾಜ್ಯರಾಜಧಾನಿಯಲ್ಲಿ ವರುಣನ ಆರ್ಭಟ !

ಬೆಂಗಳೂರು:ಮುಂಜಾನೆಯಿಂದಲೇ ಬೆಂಗಳೂರಿನಲ್ಲಿ ಮಳೆಯಾಗಿದ್ದು ಮನೆಯಿಂದ ಕೆಲಸಕ್ಕೆ ಹೋಗುವ ವಾಹನ ಸವಾರರರು ಪರದಾಡುವಂತಾಗಿದೆ. ರಾಜ್ಯ ರಾಜಧಾನಿ ನಗರದ ಹಲವಾರು ರಸ್ತೆಗಳು ನೀರಿನಿಂದ ತುಂಬಿದ್ದು ವಾಹನ ಚಾಲನೆಗೆ ತೊಡಕಾಗಿದೆ.ವಾರದ ಕೊನೆ…

ಸಿಎಂ ಸಿದ್ದರಾಮಯ್ಯನ ವಿರುದ್ದ ವಾಗ್ದಾಳಿ ನಡೆಸಿದ ಜೆಡಿಎಸ್‌ ಶಾಸಕ ಎ ಮಂಜು

ಮಡಿಕೇರಿ: ಮುಡಾಹಗರಣದಲ್ಲಿ 5000ಕೋಟಿ ರೂಗಳಷ್ಟು ಅವ್ಯವಹಾರ ನಡೆದಿದೆ ಎಂದು ಅರಕಲಗೂಡು ವಿದಾನಸಭೆ ಕ್ಷೇತ್ರದ ಜೆಡಿಎಸ್‌ ಶಾಸಕ ಎ ಮಂಜು ಸ್ಪೋಟಕ ಹೇಳಿಕೆಯನ್ನು ನೀಡಿದ್ದಾರೆ. ಕೊಡಗಿನ ಕುಶಾಲನಗರದಲ್ಲಿ ಮಾತನಾಡಿದ…

ಸುಪ್ರಿಯಾ ಸುಳೆಗೆ ಫಹಾದ್‌ ಅಹ್ಮದ್‌ ಛತ್ರಿ ಹಿಡಿದಿರುವ ಪೋಟೋ ವೈರಲ್:‌ ರಾಜಕೀಯ ಲಾಭ ಎಂದ ನೆಟ್ಟಿಗರು

ನಟಿ ಸ್ವರಾ ಭಾಸ್ಕರ್‌ ಪತಿ ಫಹಾದ್‌ ಅಹ್ಮದ್‌ರವರು ಎನ್‌ಸಿಸಿ ಸಂಸದೆ ಸುಪ್ರಿಯಾ ಸುಳೆ ಅವರಿಗೆ ಛತ್ರಿ ಹಿಡಿದಿರುವ ಪೋಟೋ ವೈರಲ್‌ ಆಗುತ್ತಿದ್ದಂತೆ ಸೋಷಿಯಲ್‌ ಮೀಡಿಯಾದಲ್ಲಿ ಚರ್ಚೆಗಳು ನಡೆಯುತ್ತಿದ್ದು…

ಹಿಂದೆಂದೂ ಕಾಣದ ವೈಖರಿಯನ್ನು ತೋರಿದ ಟೀಂ ಇಂಡಿಯಾ

ಬೆಂಗಳೂರು : ನ್ಯೂಝಿಲ್ಯಾಂಡ್ ವಿರುದ್ಧದ ಮೊದಲ ಟೆಸ್ಟ್ ಮ್ಯಾಚಿನಲ್ಲಿ ರೋಹಿತ್ ಶರ್ಮಾ ಪಡೆ ಹಿಂದೆಂದೂ ಕಾಣದ ರೀತಿಯಲ್ಲಿ ಹೊಸ ದಾಖಲೆಯನ್ನು ಬರೆಯುವುದರಲ್ಲಿ ಯಶಸ್ಸನ್ನು ಕಂಡಿದೆ. ಮೊದಲ ಟೆಸ್ಟ್…

ಕೋರ್ಟ್‌ ಸೂಚನೆ ನೀಡಿದರೆ ಯತ್ನಾಳ್‌ ಬಂಧನ: ಗೃಹ ಸಚಿವ ಜಿ ಪರಮೇಶ್ವರ್

ಬೆಂಗಳೂರು: ಕೋರ್ಟ್‌ ಆದೇಶ ನೀಡದರೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‌ನ್ನು ಬಂಧಿಸಲಾಗುವುದೆಂದು  ಗೃಹ ಸಚಿವ ಜಿ ಪರಮೇಶ್ವರ್ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತಾಡಿದ ಅವರು, ಯತ್ನಾಳ್‌ ವಿರುದ್ದ…

ನಾನು ಮುಡಾ ಫೈಲುಗಳನ್ನು ತಂದಿಲ್ಲ:ಬೈರತಿ ಸುರೇಶ್‌ ಸ್ಪಷ್ಟನೆ

ಬೆಂಗಳೂರು: ನಾನು ಮುಡಾ ಫೈಲುಗಳನ್ನು ತಂದಿಲ್ಲ.ಬೇಕಾದರೆ ದೇವರ ಮೇಲೆ ಪ್ರಮಾಣ ಮಾಡಲು ಸಿದ್ದ ಎಂದು ನಗರಾಭಿವೃದ್ದಿ ಸಚಿವ ಬೈರತಿ ಸುರೇಶ್‌ ತಿಳಿಸಿದ್ದಾರೆ. ಈ ವಿಚಾರದ ಕುರಿತು ಸುದ್ದಿಗಾರರೊಂದಿಗೆ…

ಸ್ಕ್ರೀನ್‌ಟಚ್‌ ಪೋನ್‌ ಬಳಕೆ ಮಕ್ಕಳಿಗೆಎಷ್ಟು ಸೂಕ್ತ

ಟಿವಿ ಮೊಬೈಲ್‌ ಎಂದರೆ ಯಾರಿಗೆ ತಾನೆ ಇಷ್ಟವಿರುವುದಿಲ್ಲವೇಳಿ.ಚಿಕ್ಕ ಮಕ್ಕಳಿಗೂ ಅಚ್ಚುಮೆಚ್ಚಾಗಿರುವ ಟಿವಿ, ಕಂಪ್ಯೂಟರ್, ಮತ್ತು ಪೋನ್‌ ಹೆಚ್ಚು ಬಳಸುವುದರಿಂದ ಹಲವಾರು ಆರೋಗ್ಯದ ಸಮಸ್ಯೆಗಳಿಗೆ ತುತ್ತಾಗುವುದರಲ್ಲಿ ಯಾವುದೇ ಅನುಮಾನವಿಲ್ಲ…

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ಆರೋಪಿ ದೀಪಕ್‌ ಬಿಡುಗಡೆ!‌

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್‌ ಪ್ರಕರಣಕ್ಕೆ ಸಂಬಂಧಿಸಿದ ಎ-13 ಆರೋಪಿ ದೀಪಕ್‌ಗೆ ಜಾಮೀನು ಮಂಜುರಾಗಿರುವ ಕಾರಣ ಜೈಲಿನಿಂದ ಬಿಡುಗಡೆಯಾಗಿದ್ದಾನೆ.ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ಜೈಲು ಸೇರಿದ್ದ ದೀಪಕ್‌…

ತವರು ಭೂಮಿಯಲ್ಲಿ ಅತಿ ಸಣ್ಣ ಮೊತ್ತಕ್ಕೆ ಆಲ್‌ಔಟ್‌ ಆದ ರೋಹಿತ್

ಬೆಂಗಳೂರು: ಭಾರತ ಮತ್ತು ನ್ಯೂಜಿಲ್ಯಾಂಡ್‌ ಪಂದ್ಯ ಶುರುವಾಗಿದ್ದು, ಮಳೆಯ ಕಾರಣದಿಂದ ನೆನ್ನೆ(17.10.2024) ನಡೆಯಬೇಕಿದ್ದ ಪಂದ್ಯವೂ ರದ್ದಾಗಿತ್ತು. 3 ಪಂದ್ಯಗಳ ಸರಣಿಯ ಮೊದಲ ಟೆಸ್ಟ್‌ನ ಎರಡನೆ ದಿನವಾದ ಇಂದು…