ಫ್ಯಾಮಿಲಿ ವೀಕ್‌ನಲ್ಲಿ ರಘುಗೆ ಸರ್ಪ್ರೈಸ್ ಗಿಫ್ಟ್ ಕೊಟ್ಟ ಬಿಗ್‌ಬಾಸ್!
ಬಿಗ್‌ಬಾಸ್ ಮನೆಯಲ್ಲಿ ಭಾವಾನಾತ್ಮಕ ಕ್ಷಣಗಳು, ಖುಷಿಯ ಕ್ಷಣಗಳು,ಹೀಗೆ ಹಲವು ತಿರುವುಗಳು ನಡೆಯುತ್ತಿರುತ್ತವೆ.ಈ ವಾರ ಬಿಗ್‌ವಾಸ್ ಮನೆ ರಘುರವರಿಗೆ ಸರ್ಪ್ರೈಸ್ ಗಿಫ್ಟ್ ನೀಡಿದ್ದಾರೆ. ಈ ಸರ್ಪ್ರೈಸ್ ಗಿಫ್ಟ್‌ನ್ನು ನೋಡಿ…
ಅಹಿಂದ ನಾಯಕರ ಬಗ್ಗೆ ಮಾತನಾಡಿದ ಮಾಜಿ ಪ್ರದಾನಿ ದೇವೇಗೌಡ!
ಬೆಂಗಳೂರು: ಜನವರಿ 25ಕ್ಕೆ ನಡೆಯುವ ಅಹಿಂದಾ ಸಮಾವೇಶದ ವಿಚಾರಕ್ಕೆ ಮಾಜಿ ಪ್ರಧಾನಿ ಹೆಚ್.ಡಿ,ದೇವೇಗೌಡ ಪ್ರತಿಕ್ರಿಯಿಸಿದ್ದಾರೆ. ಜೆ.ಪಿ.ಭವನದಲ್ಲಿ ಮಾತನಾಡಿದ ಹೆಚ್.ಡಿ.ದೇವೇಗೌಡರು, ಸಿಎಂ ಸಿದ್ದರಾಮಯ್ಯನವರನ್ನು ರಾಜಕೀಯಕ್ಕೆ ಪರಿಚಯಿಸಿದ್ದು ನಾನು ಎಂದು…
ಪ್ರಿಯ ಬಿಜೆಪಿಗರೇ ರಾಜ್ಯ ಸರ್ಕಾರದ ಜಪ ಮಾಡುವುದನ್ನು ಬಿಟ್ಟು ರೈಲು ಪ್ರಯಾಣಿಕರ ಕಷ್ಟಗಳನ್ನು ಆಲಿಸಿ: ಸಿಎಂ ಸಿದ್ದರಾಮಯ್ಯ
ದಾವಣಗೆರೆ: ಬಿಜೆಪಿ ನಾಯಕರೇ ರಾಜ್ಯ ಸರ್ಕಾರದ ಜಪ ಮಾಡುವುದನ್ನು ಬಿಟ್ಟು ರೈಲು ಪ್ರಯಾಣಿಕರ ಕಷ್ಟಗಳನ್ನು ಆಲಿಸಿ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ರಾಜ್ಯ ಸರ್ಕಾರವನ್ನು ಸದಾ ಟೀಕಿಸುವ…
ವರ್ಷದ ಕೊನೆಯ ತಿಂಗಳಲ್ಲಿ ಬಿಡುಗಡೆಯಾದ ಸಿನಿಮಾಗಳ ಮೋಡಿ ಹೀಗಿದೆ.
ಕನ್ನಡ ಚಲನಚಿತ್ರರಂಗದಲ್ಲಿ ಪ್ರತಿವರ್ಷವೂ ಸ್ಟಾರ್‌ಗಳ ಚಲನಚಿತ್ರಗಳು ಬಿಡುಗಡೆಯಾಗಿ ಅದ್ದೂರಿ ಪ್ರದರ್ಶನಗಳನ್ನು ಕಂಡರೆ ಮತ್ತೆ ಕೆಲವು ಚಿತ್ರಗಳು ಪರ್ವಾಗಿಲ್ಲ ಎನ್ನುವಷ್ಟರ ಮಟ್ಟಿಗೆ ತಮ್ಮ ಛಾಪನ್ನು ಮೂಡಿಸಿರುತ್ತವೆ. ಪ್ರತಿ ವರ್ಷದಂತೆಯೇ…
ಟ್ವೀಟ್ಟರ್ ಖಾತೆಯಲ್ಲಿ ಪೋಟೊ ಹಂಚಿಕೊಂಡ ಕಿಚ್ಚ ಸುದೀಪ್!
ಸಾಮಾಜಿಕ ಜಾಲಾತಾಣಗಳಲ್ಲಿ ದರ್ಶನ್ ಸುದೀಪ್ ಫ್ಯಾನ್ಸ್ ವಾರ್ ನಡೆಯುತ್ತಿದೆ.ಅಶ್ಲೀಲ ಸಂದೇಶಗಳನ್ನು ಸೆಂಡ್ ಮಾಡಿದವರ ವಿರುದ್ದ ವಿಜಯಲಕ್ಷ್ಮಿ ದರ್ಶನ್ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದಾರೆ. ಈ ಎಲ್ಲಾ ಗೊಂದಲಗಳ…
ದರ್ಶನ್ ಮತ್ತು ಸುದೀಪ್ ಸ್ಟಾರ್‌ವಾರ್ ಬಗ್ಗೆ ರಕ್ಷಿತಾ ಪ್ರೇಮ್‌ರವರ ಅಚ್ಚರಿಯ ಹೇಳಿಕೆ!
ಇತ್ತೀಚೆಗೆ ಪ್ರಾರಂಭವಾಗಿರುವ ಫ್ಯಾನ್ಸ್‌ವಾರ್ ವಿಚಾರವಾಗಿ ರಕ್ಚಿತಾ ಪ್ರೇಮ್‌ರವರ ಅಚ್ಚರಿಯ ಹೇಳಿಕೆಯನ್ನು ನೀಡಿದ್ದಾರೆ. ದರ್ಶನ್ ಮತ್ತು ಸುದೀಪ್ ಜೊತೆ ನಟಿಸಿರುವ ಮತ್ತು ಆಪ್ತ ಗೆಳತಿಯಾಗಿರುವ ರಕ್ಷಿತಾ ಪ್ರೇಮ್ ಸ್ಟಾರ್…
ಮುಂದಿನ ಎಲೆಕ್ಷನ್‌ನಲ್ಲಿ ಬಿಜೆಪಿ ಅಧಿಕಾರಕ್ಕೆ ಏರುತ್ತದೆ: ವಿಪಕ್ಷನಾಯಕ ಛಲವಾದಿ ನಾರಾಯಣಸ್ವಾಮಿ!
ಬೆಂಗಳೂರು: ಪಂಚಾಯತಿ ಎಲೆಕ್ಷನ್‌ನಲ್ಲಿ ಬಿಜೆಪಿ ವಿಜಯವನ್ನು ಸಾಧಿಸಿ ಬಿಜೆಪಿ ಅಲೆಯನ್ನು ಎಬ್ಬಿಸಿದೆ. ರಾಜ್ಯ 4 ಕಡೆಯಲ್ಲಿಯೂ ಕಾಂಗ್ರೆಸ್ ಮಕಾಡೆ ಮಲಗಿದೆ.ರಾಜ್ಯದಲ್ಲಿ ಮತ್ತೊಮ್ಮೆ ಚುನಾವಣೆ ನಡೆದರೆ ಬಿಜೆಪಿ ಗೆಲುವು…
ಮಹಿಳೆಯರಿಗೆ ಸೇರಬೇಕಾದ ಎರಡು ತಿಂಗಳ ಗೃಹಲಕ್ಷ್ಮಿ ಹಣ ಎಲ್ಲೋಯ್ತು? ಆರ್.ಅಶೋಕ್ ಪ್ರಶ್ನೆ!
ಬೆಂಗಳೂರು: ಎರಡು ತಿಂಗಳಿಂದ ಗೃಹಲಕ್ಷ್ಮಿ ಹಣ ನೀಡಿಲ್ಲ ಎಂದು ಮಹಿಳೆಯರು ಸಾಮಾಜಿಕ ಜಾಲಾತಾಣಗಳಲ್ಲಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. 2 ತಿಂಗಳ ಗೃಹಲಕ್ಷ್ಮೀ ಹಣ ಎಲ್ಲಿ ಹೋಯ್ತು. ಈ ಪ್ರಶ್ನೆಗೆ…

ವಿಜಯಲಕ್ಷ್ಮಿ ದರ್ಶನ್‌ಗೆ ಕೆಟ್ಟ ಕಮೆಂಟ್ ಮಾಡಿದ ಆರೋಪಿಗಳ ಸದೆಬಡಿಯಲು ವಿಷೇಶ ಪೊಲೀಸ್ ತಂಡ ರಚನೆ!
ವಿಜಯಲಕ್ಷ್ಮಿ ದರ್ಶನ್‌ಗೆ ಅಶ್ಲೀಲ ಕಮೆಂಟ್ ಮಾಡಿರುವ ಆರೋಪಿಗಳ ಪತ್ತೆಗೆ 3 ಸಿಸಿಬಿ ಪೊಲೀಸರ ತಂಡಗಳ ರಚನೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್‌ರವರ ಪತ್ನಿ ವಿಜಯಲಕ್ಷ್ಮಿ…