ಪುಣೆಯಲ್ಲಿ ನಡೆದ ಎರಡನೇ ಟೆಸ್ಟ್ ಮ್ಯಾಚ್‌ನಲ್ಲಿ 113 ರನ್‌ಗಳಿಂದ ಗೆಲುವನ್ನು ಸಾಧಿಸುವುದರ ಮೂಲಕ ಮೊದಲ ಬಾರಿಗೆ ಇಂಡಿಯಾದಲ್ಲಿ ಟೆಸ್ಟ್‌ಸರಣಿಯನ್ನು ಗೆದ್ದ ದಾಖಲೆಯನ್ನು ನಿರ್ಮಿಸಿದೆ .
ಪುಣೆಯಲ್ಲಿ ನಡೆದಿರುವ ಟೆಸ್ಟ್ ಮ್ಯಾಚಿನಲ್ಲಿ ಮೊದಲು ಬ್ಯಾಟಿಂಗ್‌ನ್ನು ಮಾಡಿದ ನ್ಯೂಜಿಲ್ಯಾಂಡ್ 259 ರನ್ಗಳನ್ನು ಗಳಿಸಿಕೊಂಡು ಆಲೌಟ್ ಆಗಿತ್ತು. ತದನಂತರ ಇನ್ನಿಂಗ್ಸ್ ನ್ನು ಆರಂಭಿಸಿದ್ದ ಭಾರತವು 156 ರನ್‌ಗಳಿಗೆ ಆಲೌಟ್ ಆಗುವ ಮೂಲಕ 103 ರನ್‌ಗಳ ಹಿನ್ನಡೆಯನ್ನು ಅನುಭವಿಸಿದೆ. ಬಳಿಕ 2ನೇ ಇನ್ನಿಂಗ್ಸ್ ಪ್ರಾರಂಭಿಸಿದ್ದ ನ್ಯೂಜಿಲ್ಯಾಂಡ್ 255 ರನ್‌ಗಳಿಗೆ ಆಲೌಟ್ ಆಯ್ತು. ಇದರೊಂದಿಗೆ ಭಾರತ ಗೆಲುವನ್ನು ಸಾಧಿಸಲು 359 ರನ್‌ಗಳ ಟಾರ್ಗೆಟ್‌ನ್ನು ನೀಡಿತ್ತು. ಈ ರನ್ಗಳ ಟಾರ್ಗೆಟ್‌ನ್ನು ಬೆನ್ನಟ್ಟಿದ ಭಾರತವು 245 ರನ್‌ಗಳಿಗೆ ಆಲೌಟ್ ಆಗುವ ಮೂಲಕ 113 ರನ್‌ಗಳಿಂದ ಪಂದ್ಯ ಹೀನಾಯ ಸೋಲನ್ನು ಪಡೆದುಕೊಂಡಿದೆ.