ಚಿತ್ರದುರ್ಗ: ಈದ್ ಮಿಲಾದ್ ಮೆರವಣಿಗೆಯಲ್ಲಿ ಪ್ಯಾಲೆಸ್ತೇನ್ ಬಾವುಟ ಹಿಡಿದು ಘೋಷಣೆ ಕೂಗಿರುವ ಘಟನೆಯು ಚಿತ್ರದುರ್ಗದಲ್ಲಿ ನಡೆದಿದೆ.
ಈದ್ಮಿಲಾದ್ ಮೆರವಣಿಗೆಯ ಸಂದರ್ಭದಲ್ಲಿ ಯುವಕರ ಗುಂಪೊಂದು ಪ್ಯಾಲಸ್ತೈನ್ ಬಾವುಟ ಹಿಡಿದು, ಪ್ಯಾಲೆಸ್ಟೈನ್ ಜಿಂದಾಬಾದ್ ಎಂದು ಘೋಷನೆ ಕೂಗುವ ವೇಳೆ ಎಚ್ಚೆತ್ತುಕೊಂಡ ಪೊಲೀಸರು ಯುವಕರ ಕೈಯಲ್ಲಿರುವ ಬಾವುಟಗಳನ್ನು ವಶಪಡಿಸಿಕೊಂಡು ಎಚ್ಚರಿಕೆಯನ್ನು ನೀಡಿದ್ದಾರೆ ಎನ್ನಲಾಗಿದೆ.
ಇದೇ ರೀತಿಯ ಘಟನೆಯು ಕೋಲಾರದಲ್ಲಿ ಸಹ(ಕೂಡ) ನಡೆದಿರುವುದು ತಿಳಿದುಬಂದಿದೆ.