ಜಾತಿಗಣತಿ ಸಮೀಕ್ಷೆಗೆ ಗೈರಾದ ಸಿಬ್ಬಂದಿಗಳಿಗೆ ವೇತನ ಕಡಿತ!
ಬೆಂಗಳೂರು: ನಗರದಲ್ಲಿ ಜಾತಿಗಣತಿ ಸಮೀಕ್ಷೆ ನಡೆಯುತ್ತಿದೆ. ಕೆಲವು ಸಿಬ್ಬಂದಿಗಳು ಗೈರಾಗಿದ್ದಾರೆ.ಹೀಗೆ ಗೈರಾದ ಸಿಬ್ಬಂದಿಗಳಿಗೆ ವೇತನವನ್ನು ನೀಡದಿರಲು ನಿರ್ಧಾರವನ್ನು ಮಾಡಲಾಗುತ್ತಿದೆ ಎಂದು ತಿಳಿದುಬಂದಿದೆ. 2300 ಸಿಬ್ಬಂದಿಗಳು ಗೈರಾಗಿದ್ದು, ಬೆಂಗಳೂರು…
