ಬೆಂಗಳೂರು : ಸಿಎ ಸೈಟ್‌ ಹಂಚಿಕೆ ಪ್ರಕರಣದಲ್ಲಿ ಆಕ್ರಮ ನಡೆದಿದೆ ಎಂದು ಸಚಿವ ಪ್ರಿಯಾಂಕ್‌ ಖರ್ಗೆ ವಿರುದ್ದ ದೂರು ದಾಖಲಾಗಿದ್ದು ಈ ವಿಷಯದ ಕುರಿತು ಸರ್ಕಾರಕ್ಕೆ ವಿವರವಾಗಿ ಎಲ್ಲಾ ವಿವರಣೆಯನ್ನು ನೀಡಬೇಕೆಂದು ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೂಟ್‌ ಪತ್ರವನ್ನ ಬರೆದಿದ್ದಾರೆ ಎಂದು ತಿಳಿದಬಂದಿದೆ.

ಸಿಎ ಸೈಟ್‌ ಹಂಚಿಕೆಯಲ್ಲಿ ಅಕ್ರಮವೂ ನಡೆದಿದೆ ಎಂದು ಬಿಜೆಪಿ ನಾಯಕ ನಾರಾಯಣಸ್ವಾಮಿ ರಾಜ್ಯಪಾಲರಿಗೆ ದೂರನ್ನು ನೀಡಿದ್ದಾರೆ. ಈ ವಿಷಯಕ್ಕೆ ಸಂಬಂಧಪಟ್ಟಂತೆ ವಿವರಣೆ ನೀಡುವಂತೆ ರಾಜ್ಯಪಾಲರು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರವನ್ನುಬರೆದಿದ್ದಾರೆ.

Leave a Reply

Your email address will not be published. Required fields are marked *