ಬೆಂಗಳೂರು: ನನ್ನ ರಾಜಕೀಯ ವೃತ್ತಿಯಲ್ಲಿ ಭ್ರಷ್ಟ ಹಣಕ್ಕಾಗಿ ನಾನು ಯಾವತ್ತೂ ಯಾರ ಮುಂದೆಯೂ ಕೈಚಾಚಿಲ್ಲ, ನನ್ನ ಆತ್ಮಸಾಕ್ಷಿ ವಿರುದ್ದವಾಗಿ ನಡೆದಕೊಂಡಿಲ್ಲ. ನಾನು ಇಂತಹ ಆರೋಪಗಳಿಗೆ ಹೆದರುವ ಮಾತೇ ಇಲ್ಲ. ಇದೆಲ್ಲಾ ರಾಜಕೀಯ ತಂತ್ರಗಳು ಮಾಹಾ ಎಂದರೆ ಕೆಲವು ತಿಂಗಳುಗಳ ಕಾಲ ನನಗೆ ತೊಂದರೆಗಳನ್ನು ನೀಡಬಹುದು . ಆರೋಪ ಮುಕ್ತನಾಗುತ್ತೇನೆ ಎಂದಿದ್ದಾರೆ
ನನ್ನ ರಾಜಕೀಯ ಬದುಕಿಲ್ಲಿ ನಯಾಪೈಸೆ ಭ್ರಷ್ಟ ಹಣಕ್ಕಾಗಿ ಕೈಚಾಚಿಲ್ಲ, ಆತ್ಮಸಾಕ್ಷಿಯಾಗಿ ನಾನು ಸರಿಯಾಗಿದ್ದೇನೆ. ಹೀಗಾಗಿ ನಾನು ಹೆದರುವ ಜಗ್ಗುವ-ಬಗ್ಗುವ ಪ್ರಶ್ನೆಯೇ ಇಲ್ಲ. ಹೆಚ್ಚೆಂದರೆ ರಾಜಕೀಯವಾಗಿ ಒಂದೆರಡು ತಿಂಗಳು ನನಗೆ ತೊಂದರೆ ಕೊಡಬಹುದು ಆದರೆ ಕಾನೂನಾತ್ಮಕವಾಗಿ ಗೆದ್ದೇ ಗೆಲ್ಲುತ್ತೇನೆ ಎಂದಿದ್ದಾರೆ.