ಕನ್ನಡದ ನೆಲ, ಜಲ, ಭಾಷೆಯ ವಿಚಾರದಲ್ಲಿ ಬದ್ಧತೆ, ಕಾಳಜಿಯಿರುವ , ಸದಾಕಾಲ ನಾಡು- ನಾಡವಾಸಿಗಳ ಹಿತವನ್ನೇ ಬಯಸುವ ಸಿಎಂ ಸಿದ್ದರಾಮಯ್ಯ ಅವರು, ಕನ್ನಡ ಕಾವಲು ಸಮಿತಿಯ ಮೊದಲ ಅಧ್ಯಕ್ಷರಾಗಿ ರಾಜಕೀಯ ಬದುಕು ಆರಂಭಿಸಿದವರು.
ಬಾಲ್ಯದಲ್ಲಿ ಕಲಿತ ಸಂಧಿ, ಸಮಾಸಗಳು, ಛಂದಸ್ಸನ್ನು ನಿರರ್ಗಳವಾಗಿ ವಿವರಿಸಬಲ್ಲ ಸಿದ್ದರಾಮಯ್ಯನವರು , ಸದನದ ಒಳಗೆ ಮತ್ತು ಹೊರಗೆ “ಕನ್ನಡ ಮೇಸ್ಟ್ರೆಂದೆ” ಖ್ಯಾತರಾಗಿದ್ದಾರೆ.
ಕನ್ನಡದ ಕಟ್ಟಾಳು ಸಿದ್ದರಾಮಯ್ಯನವೆ ಕನ್ನಡ ಪ್ರೀತಿ-ಕಾಳಜಿಯ ಈ ವಿಡಿಯೋ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಂಚಿಕೊಂಡಿರುವುದನ್ನು ನೀವು ವೀಕ್ಷಿಸಬಹುದು.