ಬೆಳಗಾವಿ:ಸಿಎಂ ಕುರ್ಚಿಯ ವಿಚಾರ ದಿನದಿಂದ ದಿನಕ್ಕೆ ಟ್ವೀಸ್ಟ್ ಪಡೆದುಕೊಂಡಿದೆ “ಜಾರಕಿಹೊಳಿ ಸಿಎಂ ಆದ್ರೆ ನನ್ನಪುಲ್ ಸಪೋರ್ಟ್ ಇದೆ: ಎಂದು ಲಕ್ಷ್ಮಣ್ ಸವದಿಯವರು ಎಲ್ಲರ ಹುಬ್ಬೇರಿಸುವಂತ ಅಚ್ಚರಿಯ ಹೇಳಿಕೆಯನ್ನು ನೀಡಿದ್ದಾರೆ.
ನಮ್ಮ ಜಿಲ್ಲೆಯವರು ಯಾರೇ ಮುಖ್ಯಮಂತ್ರಿ ಆಗ್ತಾರೆ ಎಂದರೆ ನನ್ನ ಬೆಂಬಲವಿದೆ.ಅದರಲ್ಲೂ ಸತೀಶ್ ಜಾರಕಿಹೊಳಿ ಸಿಎಂ ಆದರೆ ಸಂಪೂರ್ಣ ಬೆಂಬಲವನ್ನು ನೀಡುತ್ತೇನೆ ಎಂಬ ಹೇಳಿಕೆಯನ್ನು ನೀಡುವುದರ ಮೂಲಕ ಬೆಳಗಾವಿ ಜಿಲ್ಲೆಯ ಮತ್ತೊಬ್ಬ ನಾಯಕನಿಗೆ ಬೆಂಬಲವನ್ನ ಸೂಚಿಸಿದ್ದಾರೆ.