ಒಟ್ಟಾವ: ನವರಾತ್ರಿಯ ಮೊದಲ ದಿನವೂ ಗುರುವಾರದಿಂದ ಶುರುವಾಗಿದ್ದು ಹಿಂದೂಗಳಿಗೆ ಮತ್ತು ಕೆನಡಿಯನ್ನರಿಗೆ ಕೆನಡಾದ ಪ್ರಧಾನಿ ಜಸ್ಟಿನ್‌ ಟ್ರುಡೋ ನವರಾತ್ರಿ ದಿನಗಳ ಶುಭಾಶಯವನ್ನು ಕೋರಿದ್ದಾರೆ.

ಈ ನವರಾತ್ರಿಯ ಹಬ್ಬವನ್ನು ಎಲ್ಲರೂ ಒಟ್ಟಾಗಿ ಸೇರಿ ಪ್ರಾರ್ಥನೆ ಸಲ್ಲಿಸಿ ಪ್ರೀತಿಪಾತ್ರರೊಂದಿಗೆ ಕಾಲವನ್ನು ಕಳೆಯುತ್ತಾ ಸಂತೋಷದಿಂದ ಹಬ್ಬವನ್ನು ಆಚರಿಸುತ್ತಾರೆ.ಹಿಂದೂಗಳು ಮತ್ತು ಕೆನಡಿಯನ್ನರು ಕೆನಡಾದ ಅವಿಭಾಜ್ಯಾಂಗವೆಂದು ಬಣ್ಣಿಸಿರುವ ಇವರು ಎಲ್ಲಾ ಹಬ್ಬಗಳು ಕೂಡಾ ನಮ್ಮ ಹಬ್ಬಗಳು . ಎಲ್ಲರೂ ಸಂತೋಷದಿಂದ ಆಚರಿಸಿ ದೇಶದ ಸಮೃದ್ದಿಯನ್ನು ಮತ್ತಷ್ಟು ಬಲಪಡಿಸುತ್ತಾರೆ ಎಂದಿದ್ದಾರೆ.

Leave a Reply

Your email address will not be published. Required fields are marked *