ಸ್ವತಂತ್ರ ಭಾರತದ ಮೊಟ್ಟಮೊದಲ ಜಾತಿಗಣತಿ ಮಾಡಿದ ಕಾಂತರಾಜ್ ಸಂದರ್ಶನ
ರಾಜ್ಯದಲ್ಲಿ ಮೀಸಲಾತಿ ಹೆಚ್ಚಳ, ಒಳಮೀಸಲಾತಿ ಜಾರಿಗೆ ಕೂಗು ಹೆಚ್ಚಾಗಿದೆ. ಇದರ ಜತೆಗೆ, ಬಿಹಾರದ ಮುಖ್ಯಮಂತ್ರಿಗಳು ಎಲ್ಲಾ ಅಡೆತಡೆಗಳನ್ನೂ ದಾಟಿ ಜಾತಿಗಣತಿಯ ಸಮೀಕ್ಷೆಯನ್ನು ಬಿಡುಗಡೆ ಮಾಡಿರುವುದು, ದೇಶಾದ್ಯಂತ ಸಂಚಲನಕ್ಕೆ…
ರಾಜ್ಯದಲ್ಲಿ ಮೀಸಲಾತಿ ಹೆಚ್ಚಳ, ಒಳಮೀಸಲಾತಿ ಜಾರಿಗೆ ಕೂಗು ಹೆಚ್ಚಾಗಿದೆ. ಇದರ ಜತೆಗೆ, ಬಿಹಾರದ ಮುಖ್ಯಮಂತ್ರಿಗಳು ಎಲ್ಲಾ ಅಡೆತಡೆಗಳನ್ನೂ ದಾಟಿ ಜಾತಿಗಣತಿಯ ಸಮೀಕ್ಷೆಯನ್ನು ಬಿಡುಗಡೆ ಮಾಡಿರುವುದು, ದೇಶಾದ್ಯಂತ ಸಂಚಲನಕ್ಕೆ…
‘ಇವತ್ತು ಶನಿವಾರ, ಮಾರ್ನೆ ಕ್ಲಾಸು, ಇಸ್ಕೂಲ್ ಬುಟ್ಟೆಟ್ಗೆ ಗದ್ದೆತಾಕೇ ಬಂದ್ಬುಡಿ’ ಎಂದು ಅವ್ವ ಬೆಳಗ್ಗೆ ಹೇಳಿದ್ದ ಮಾತನ್ನು ನೆನಪಿಸಿಕೊಂಡ ರಾಜ ಪುಳಕಿತನಾಗಿದ್ದ. ಶಾಲೆ ಬಿಟ್ಟೊಡನೆಯೇ ಓಡೋಡಿ ಬಂದ…
ಅಕ್ಟೋಬರ್ ಒಂದನೇ ತಾರೀಖಿನ ಸರ್ವೊತ್ತುಕಣ್ಣು ಬಿಟ್ಟೆಎದೆಯ ಮೇಲೆ ಕುಳಿತ ಆಕೃತಿಯೊಂದುಮಿದುಳಿನ ಒಳಗೆ ಕೈಯ್ಯಾಡಿಸುತ್ತಿತ್ತುಮರಗಟ್ಟಿದಂತ ಕಾಲಿಗೆಎಣ್ಣೆ ಸವರಿ ನೀವುತ್ತಿತ್ತುಯಾಕೆ ಬಟ್ಟೆ ತೊಟ್ಟಿಲ್ಲ? ಕತ್ತಲೆಂದೇ?ಇಲ್ಲ ಮಗೂ,ಹಗಲೂ ನಾನು ಬೆತ್ತಲೆಯೇಆರಾಮಾಗಿ ಮಲಗು…
ಚಿತ್ತೆ ಮಳೆಯು ದೋ ಎಂದು ಸುರಿದಿತ್ತು. ಮಳೆಯ ರಭಸಕ್ಕೆ ಕೆರೆ ಕುಂಟೆಗಳೆಲ್ಲಾ ತುಂಬಿ ಹೋಗಿದ್ದವು. ಕೆರೆಗಳಲ್ಲಿ ಮೆಳೆ ಮೀನು, ಏಡಿಗಳು, ಕಪ್ಪೆಗಳು ತಮ್ಮ ಸಂತಾನೋತ್ಪತ್ತಿಯಲ್ಲಿ ತೊಡಗಿದ್ದವು. ದೊಡ್ಡ…
ಗೆಳೆಯ ಮತ್ತು ಪತ್ರಕರ್ತ ವಿ ಆರ್ ಕಾರ್ಪೆಂಟರ್ ಅವರು ತಮ್ಮ ಸುದ್ದಿ ಸಂಸ್ಥೆ ಬಿಗ್ ಕನ್ನಡಕ್ಕೆ ಲೇಖನಗಳನ್ನು ಬರೆಯಲು ಕೇಳಿಕೊಂಡಾಗ, ಮರು ಮಾತಿಲ್ಲದೆ ಒಪ್ಪಿಕೊಂಡೆ. ಯಾವ ವಿಚಾರವಾಗಿ…
ನಾನು ಈ ಅಂಕಣವನ್ನು ಯಾವುದೋ ನಿರ್ದಿಷ್ಟ ಸಿದ್ಧಾಂತ ಹಾಗೂ ಒಂದು ಪ್ರಭಾವಿತ ವೈಚಾರಿಕ ನೋಟಗಳ ಅಡಿಯಲ್ಲಿ ಖಂಡಿತ ಬರೆವ ಉತ್ಸುಕತೆ ತೋರಲಾರೆ. ಇದೊಂತರ ಅಲ್ಲಮ ಪ್ರಭು ಹೇಳಿದಂತೆ…
ಸೂರ್ಯೋದಯದಷ್ಟೇ ತೀವ್ರವಾಗಿ ಸೂರ್ಯಾಸ್ತಮಾನವೂ ನನ್ನೊಳಗೆ ಪುಳಕ ಉಂಟುಮಾಡಬಲ್ಲದು. ಈ ಸಲ ವೃದ್ಧಾಪ್ಯ ಅರ್ಥಾತ್ ಮುಪ್ಪಿನ ಬಗ್ಗೆ ಬರೆಯುತ್ತಿದ್ದೇನೆಂದು ಈಗಾಗಲೇ ನೀವು ಗ್ರಹಿಸಿರಬಹುದು. ದಟ್ಟ ಜೀವನಾನುಭವ, ಮಾಗಿದ ವ್ಯಕ್ತಿತ್ವ,…
ಈದ್ ಮಿಲಾದನ್ನು ಪ್ರವಾದಿ ಮುಹಮ್ಮದರ ಜನ್ಮದಿನದ ಅಂಗವಾಗಿ ಆಚರಿಸಲಾಗುತ್ತದೆ. ಸುಮಾರು 1500 ವರ್ಷಗಳ ಹಿಂದೆ ಅರೇಬಿಯಾದಲ್ಲಿ ಹುಟ್ಟಿ, ಜಗತ್ತಿನಾದ್ಯಂತ ಕ್ರಾಂತಿಕಾರಿ ಆಂದೋಲನವನ್ನೇ ಶುರು ಮಾಡಿದ ಪೈಗಂಬರ್ ಮುಹಮ್ಮದರು,…
ಹೀಗೆ ಒಮ್ಮೆ ಒಂದು ಯೋಚ್ನೆ ಬಂದಿತ್ತು ಬೆಳಕರಿಯೋ ಹೊತ್ತಿಗೆ Google ಇಲ್ಲ ಅಂದ್ರೆ ಹೇಗಿರುತ್ತೆ ಅಂತ… ಇದು ಹೇಗ್ ಇರಬಹುದು ಅಂತ ಕೊನೆಗೆ ಗೂಗಲ್ ನೆ ಕೇಳ್…
ಮೋಹನದಾಸ ಕರಮಚಂದ ಗಾಂಧಿಯವರ ಕುರಿತು ಭಾರತದ ಬಹುಜನರು ಯಾಕೆ ಒಂದು ರೀತಿಯ ಅಸಹನೆಯನ್ನು ಹೊಂದಿದ್ದಾರೆ!?ಎಂಬ ಅನೇಕ ಗಾಂಧಿವಾದಿಗಳ ಆಕ್ರೋಶದ ಪ್ರಶ್ನೆಗಳಿಗೆ ಪೂನಾ ಒಪ್ಪಂದ ಎಂಬ ಮರಮೋಸದ ಕರಾಳ…