ಬೆಂಗಳೂರಿನ ʻಸುಕಾಂಕ್ಷಾ ಚಾರಿಟೇಬಲ್‌ ಟ್ರಸ್ಟ್‌ʼನ ಹೆಣ್ಣುಮಕ್ಕಳ ವಿಕಾಸನಾಲಯದ ಆಶ್ರಮದಲ್ಲಿ bigkannada.com ಅನ್ನು ಅಲ್ಲಿನ ಪುಟಾಣಿ ಮಕ್ಕಳು ಲೋಕಾರ್ಪಣೆಗೊಳಿಸಿದರು. ಕಾರ್ಯಕ್ರಮದಲ್ಲಿ ಖ್ಯಾತ ಕವಿ ಸುಬ್ಬುಹೊಲೆಯಾರ್‌, ಚಿತ್ರಸಾಹಿತಿ ಹೃದಯಶಿವ, ಪತ್ರಕರ್ತೆ ಹುಲಿಕುಂಟೆ ಮಂಜುಳ, ಬದುಕು ಕಮ್ಯುನಿಟಿ ಕಾಲೇಜಿನ ಮುರಳೀ ಮೋಹನ ಕಾಟಿ, M4M Mediahouseನ ಹೆಚ್.‌ ಸತೀಶ್‌ ಕುಮಾರ್‌, ಕೇಂದ್ರ ಸಾಹಿತ್ಯ ಅಕಾಡೆಮಿಯ ಯುವ ಪುರಸ್ಕಾರ ಪುರಸ್ಕೃತ ಕವಿ ಡಾ.ಲಕ್ಷ್ಮೀನಾರಾಯಣ, ಹೋರಾಟಗಾರ ಮತ್ತು ಹಾಡುಗಾರ ಕೆ.ಎನ್.ನಾಗೇಶ್‌, ಲೇಖಕ ಚಿನ್ನುಪ್ರಕಾಶ್‌ ಶ್ರೀರಾಮನಹಳ್ಳಿ, ಕವಿ ಕುಮಾರ್‌ ಇಂದ್ರಬೆಟ್ಟ, ಹೋರಾಟಗಾರ ಮತ್ತು ವಕೀಲ ಹನುಮೇಶ್‌ ಗುಂಡೂರು, ಎಸ್‌ಎಫ್‌ಐ ನ ರಮೇಶ್‌ ಹಾಸನ, ಚಿತ್ರನಟಿ ರೂಪಿಕಾ, ಟ್ರಸ್ಟ್‌ನ ಸಂಸ್ಥಾಪಕರಾದ ಯಶೋಧ, ಖಜಾಂಚಿ ಜ್ಞಾನೇಂದ್ರ ಕುಮಾರ್‌, ಡೈರೆಕ್ಟರ್‌ ಹರಿಣಿ ಹಾಗೂ Big ಕನ್ನಡದ ವಿ.ಆರ್.ಕಾರ್ಪೆಂಟರ್‌, ಜಗದಾಂಬ ಮತ್ತಿತರರು ಭಾಗವಹಿಸಿ, ಮಾತು, ಹಾಡು ಮತ್ತು ಕವಿತೆಗಳನ್ನು ಓದಿದರು. ಮಕ್ಕಳು ಹಾಡುಗಳಿಗೆ ಕುಣಿದು ಕುಪ್ಪಳಿಸಿದರು.

ಕಾರ್ಯಕ್ರಮದ ಚಿತ್ರಾವಳಿಗಳು ಇಲ್ಲಿವೆ:

One thought on “‘BIG ಕನ್ನಡ’ ವೆಬ್‌ ಪೋರ್ಟಲ್‌ ಬಿಡುಗಡೆಯ ಚಿತ್ರಾವಳಿ”
  1. ಪ್ರಯತ್ನ ಮಾತ್ರ ನಿರಂತರ ಮುಂದು ವರಿಸಿ

Leave a Reply

Your email address will not be published. Required fields are marked *