ನವದೆಹಲಿ: ವಿವಾದಾತ್ಮಕ ಹೇಳಿಕೆಗಳನ್ನು ನೀಡಿ ಸದಾ ಚರ್ಚೆಯಲ್ಲಿರುವ ಬಿಜೆಪಿ ಸಂಸದೆ ಕಂಗನಾ ರನೌಟ್‌ಗೆ ಜೀವ ಬೆದರಿಕೆಯ ವಿಡಿಯೋ ವೈರಲ್‌ ಆಗಿದೆ ಎಂದು ತಿಳಿದುಬಂದಿದೆ.

ಈ ನಟಿಯು ಭಾರತದ ಮಾಜಿ ಪ್ರಧಾನಿ ಇಂಧಿರಾ ಗಾಂಧಿಯವರ ಪಾತ್ರವನ್ನು ನಿರ್ವಹಿಸಿರುವ ಇವರ ಚಿತ್ರ ಸೆಪ್ಟೆಂಬರ್‌ 6ರಂದು ಬಿಡುಗಡೆಯಾಗಲಿದೆ ಈ ಚಿತ್ರ  ಬಿಡುಗಡೆಯಾಗುವ ಮುನ್ನವೇ ಜೀವ ಬೆದರಿಕೆ ಬಂದಿದೆ.

Leave a Reply

Your email address will not be published. Required fields are marked *