ಬೆಂಗಳೂರು: ಶಾಲೆಗಳಲ್ಲಿ ಮಕ್ಕಳ ವಿವರಗಳನ್ನು ಮಾಹಿತಿಗಳನ್ನು ನಮೂದಿಸಿಕೊಳ್ಳುವಂತೆ, ಇನ್ಮುಂದೆ ಆಯಾ ಶಾಲೆಯ ಶಿಕ್ಷಕರೂ ಕೂಡಾ ತಮ್ಮ ಹಾಜರಾತಿಯನ್ನು ನಮೂದಿಸುವಂತೆ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.
ಸರ್ಕಾರಿ ಪ್ರೈಮರಿ ಶಾಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶಿಕ್ಷಕರು ತಮ್ಮ ಹಾಜರಾತಿಯನ್ನು ಮಾಹಿತಿ ಫಲಕ ಮತ್ತು ಹಾಜರಾತಿಯ ಪುಸ್ತಕದಲ್ಲಿ ನಮೂದಿಸಬೇಕೆಂದು ಸರ್ಕಾರ ಆದೇಶ ನೀಡಿದೆ.