ಬೆಂಗಳೂರು: ಚುನಾವಣಾ ಸಂದರ್ಭದಲ್ಲಿ ಮೋದಿಯವರು ರೈತರ ಆಧಾಯವನ್ನು ದ್ವಿಗುಣ ಮಾಡುತ್ತೇನೆಂದು ಹೇಳಿದ್ದರು. ಆಧಾಯ ದ್ವಿಗುಣ ಆಗಿದಿಯಾ? ಎಲೆಕ್ಷನ್ ಟೈಮಿನಲ್ಲಿ ಭರವಸೆ ನೀಡಿದವೆಲ್ಲಾ ಅನುಷ್ಟಾನ ಮಾಡಿದ್ದಾರಾ? ಎಂದು ಗೃಹಸಚಿವ ಪರಮೇಶ್ವರ್ ಪ್ರಧಾನಿ ಮೋದಿಯವರನ್ನು ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ಗ್ಯಾಂಟಿ ಯೋಜನೆಗಳನ್ನು ಮೋದಿ ಟೀಕಿಸಿರುವ ವಿಚಾರಕ್ಕ ಸಂಬಂಧಿಸಿದಂತೆ ಮಾತನಾಡಿದ ಜೋಶಿ, ಮೋದಿಯವರು ಈ ದೇಶದ ಪ್ರಧಾನಿಗಳು ಅವರ ಮಾತನ್ನು ದೇಶದ ಜನತೆ ಗಮನಿಸುತ್ತಿರುತ್ತದೆ. ಅವರು ಮಾತನಾಡುವ ಪ್ರತಿಯೊಂದು ಮಾತಿಗೂ ತೂಕವಿರಬೇಕು.ಮೋದಿಯವರು ಚುನಾವಣಾ ಸಂದರ್ಭದಲ್ಲಿ ಮೋದಿಯವರು ರೈತರ ಆಧಾಯವನ್ನು ದ್ವಿಗುಣ ಮಾಡುತ್ತೇನೆಂದು ಹೇಳಿದ್ದರು. ಆಧಾಯ ದ್ವಿಗುಣ ಆಗಿದಿಯಾ? ಎಲೆಕ್ಷನ್ ಟೈಮಿನಲ್ಲಿ ಭರವಸೆ ನೀಡಿದವೆಲ್ಲಾ ಅನುಷ್ಟಾನ ಮಾಡಿದ್ದಾರಾ?ಮಹಾರಾಷ್ಟ್ರದಲ್ಲಿಯೂ ಕೂಡಾ ಭರವಸೆಗಳನ್ನು ನೀಡಿದ್ದರು. ನಾವು ಅನುಷ್ಟಾನಕ್ಕೆ ಬಂದಿದ್ದಾವಾ? ಅವರು ಈ ದೇಶದ ಪ್ರದಾನಿ ಅವರ ಅಭಿಪ್ರಾಯ, ಟೀಕೆ ಮಾಡುವುದು ಅವರ ಹಕ್ಕು , ನಾವು ಅದನ್ನು ಪ್ರಶ್ನೆ ಮಾಡುವುದಿಲ್ಲ.ಬಿಜೆಪಿಯವರು ಟೀಕ್ಗಳನ್ನು ಮಾಡಿದರೆ ಸರಿ. ಆದರೆ ದೇಶದ ಪ್ರಧಾನಿಯವರು ಈ ರೀತಿ ಟೀಕ್ ಮಾಡುವುದು ಸರಿಯಲ್ಲವೆಂದು ತಿರುಗೇಟು ನೀಡಿದ್ದಾರೆ.
ನಾನು ಚುನಾವಣೆಯ ಸಂದರ್ಭದಲ್ಲಿ ನೀಡಿರುವ ಭರವಸೆಗಳನ್ನು ಗ್ಯಾರಂಟಿಗಳನ್ನು ಜಾರಿ ಮಾಡಿ ನುಡಿದಂತೆ ನಡೆಯುತ್ತಿದ್ದೇವೆ ಎಂದು ಹೇಳಿದ್ದಾರೆ.