ಸಚಿವ ಡಿ ಸುಧಾಕರ್ ವಜಾಗೆ ಮುಖ್ಯಮಂತ್ರಿ ಚಂದ್ರು ಆಗ್ರಹ
ಬೆಂಗಳೂರು: ಸಚಿವ ಡಿ.ಸುಧಾಕರ್ ಅವರ ಗೂಂಡಾವರ್ತನೆ ಅಕ್ಷಮ್ಯ. ತಕ್ಷಣ ಅವರನ್ನು ಸಂಪುಟದಿಂದ ವಜಾ ಮಾಡಬೇಕು ಎಂದು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಡಾ.ಮುಖ್ಯಮಂತ್ರಿ ಚಂದ್ರು ಅವರು ಆಗ್ರಹಿಸಿದ್ದಾರೆ.…
ಬೆಂಗಳೂರು: ಸಚಿವ ಡಿ.ಸುಧಾಕರ್ ಅವರ ಗೂಂಡಾವರ್ತನೆ ಅಕ್ಷಮ್ಯ. ತಕ್ಷಣ ಅವರನ್ನು ಸಂಪುಟದಿಂದ ವಜಾ ಮಾಡಬೇಕು ಎಂದು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಡಾ.ಮುಖ್ಯಮಂತ್ರಿ ಚಂದ್ರು ಅವರು ಆಗ್ರಹಿಸಿದ್ದಾರೆ.…
ಚೆನೈ: ತಮಿಳುನಾಡಿನ ನೈವೇಲಿಯಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ತಮಿಳುನಾಡು ಸಚಿವ ಉದಯನಿಧಿ ಬಿಜೆಪಿ ಪಕ್ಷವನ್ನು “ವಿಷಕಾರಿ ಹಾವು” ಎಂದು ಕರೆದಿದ್ದಾರೆ. ಅದಷ್ಟೇ ಅಲ್ಲದೇ, ಪ್ರತಿಪಕ್ಷ ಎಐಎಡಿಎಂಕೆ…
ಸುಗತ ಶ್ರೀನಿವಾಸರಾಜು ಅವರು ಬರೆದಿರುವ ರಾಹುಲ್ ಗಾಂಧಿಯವರ ಕುರಿತ ಪುಸ್ತಕ Strange Burden’s ಕುರಿತು ಇಂದು (12ನೇ ಸೆಪ್ಟೆಂಬರ್, ಮಂಗಳವಾರ) ಸಂಜೆ 6 ಗಂಟೆಗೆ ಕೊಂಡಜ್ಜಿ ಬಸಪ್ಪ…
ಮೈಸೂರು: ಮಾನಸ ಗಂಗೋತ್ರಿ ಸಮೀಪದಲ್ಲಿ ಇರುವ ಕಲಾಮಂದಿರದಲ್ಲಿ ಮಹಿಷ ದಸರಾ ಆಚರಣ ಸಮಿತಿ ಹಾಗು ಮೈಸೂರು ವಿಶ್ವವಿದ್ಯಾಲಯ ಸಂಶೋಧಕರ ಸಂಘ ಇವರ ಆಶ್ರಯದಲ್ಲಿ ನಡೆದ ಮಹಿಷ ದಸರಾ…
ಅದು 2002-2003ರ ಕಾಲ, ಬಿವಿಎಸ್ ಚಳುವಳಿಯ ಆರಂಭದ ದಿನಗಳವು. ಬಿವಿಎಸ್ ಚಳುವಳಿ ಎಂದರೆ ಈ ನಾಡಿನ ಶೋಷಿತ ಸಮುದಾಯಗಳಿಗೆ ತಮ್ಮ ನಿಜವಾದ ಚರಿತ್ರೆಯನ್ನು ಪರಿಚಯಿಸಿ ಸಾಮಾಜಿಕ ಕ್ರಾಂತಿಗೆ…
ಮೈಸೂರು (04-09-2023): ಸರ್ಕಾರ ಜಾರಿಗೆ ತರುತ್ತಿರುವ ಗ್ಯಾರಂಟಿ ಯೋಜನೆಗಳಿಗೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಎಸ್‌ಸಿಎಸ್‌ಪಿ-ಟಿಎಸ್ ಪಿ ಅನುದಾನದಲ್ಲಿ ಹಣ ಬಳಕೆಗೆ ಮುಂದಾಗಿರುವ ರಾಜ್ಯ ಸರ್ಕಾರದ ವಿರುದ್ಧ…
ದೇವನಹಳ್ಳಿ: ತಾಲೂಕು ತಹಶಿಲ್ದಾರ್ ಶಿವರಾಜ್ ಅವರನ್ನು ಸರ್ಕಾರ ಕಳೆದ ತಿಂಗಳು ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದರು ಶಿವರಾಜ್ ಅವರು, ಸರ್ಕಾರದ ವರ್ಗಾವಣೆ ಆದೇಶ ಪ್ರಶ್ನಿಸಿ ಕೆಎಟಿಗೆ ಮೇಲ್ಮನವಿ…
ದೇವನಹಳ್ಳಿ: ದಾಬಸ್ ಪೇಟೆಯಿಂದ ತಮಿಳುನಾಡಿನ ಹೊಸೂರಿಗೆ ಸಂಪರ್ಕ ಕಲ್ಪಿಸುವ ಅಂತಾರಾಜ್ಯ ರಾಷ್ಟ್ರೀಯ ಹೆದ್ದಾರಿ 207 ರಸ್ತೆ, ಸರ್ವೀಸ್ ರಸ್ತೆ ಮತ್ತು ಚರಂಡಿ ನಿರ್ಮಾಣ ಕೆಲಸ ಅಸಮರ್ಪಕ ಮತ್ತು…
ಗೆಂಡೆ ದೇವರ ಮಠವೆಂದರೆ ಯಾರಿಗೆ ಗೊತ್ತಿಲ್ಲ ಹೇಳಿ. ಮುಂಬೈ ಪ್ರಾಂತದಲ್ಲಿಯೇ ಇತ್ತೀಚಿನ ದಿನಗಳಲ್ಲಿ ಅತಿ ಹೆಚ್ಚು ಪ್ರವರ್ದಮಾನಕ್ಕೆ ಬರುತ್ತಿರುವ ಮಠವಿದು. ಧರೆಗಟ್ಟಿ ಎಂಬ ಪುರದ ಪುಣ್ಯವೇ ಹಾಗೆ.…
ಲೇಬರ್ ವಾರ್ಡಿನ ಮೂರನೇ ಬೆಡ್ಡಿನಲ್ಲಿನರಳುತ್ತಿದ್ದ ತಂದೆಗೆನಾಲ್ಕು ಗುಟುಕು ಹೆಂಡ ಸಾಕಿತ್ತುಅವನ ತೊಡೆ ಮುರಿತಕ್ಕೆ ಅಷ್ಟೇ ಸಾಕಿತ್ತುಮಗನ ಬಳಿಕಂಬನಿ ಮತ್ತು ಅಸಹಾಯಕತೆ ಅಷ್ಟೇ ಇತ್ತು ಸಿಸ್ಟರ್ ನಗುತ್ತಾರೆಮತ್ತೆ ಬಂದಿರಾ…