ಟ್ರಂಕು ತಟ್ಟೆ: ತಿಗತೊಳೆಯಲು ಟ್ರೈನ್ ಬಳಕೆ!
ಅಚ್ಚರಿಯ ಕತೆಗಾರ, ಸಹೃದಯಿ Guru Prasad Kantalagere ಅವರ ಬರಹಗಳೆಂದರೆ ನನಗೆ ಯಾವಾಗಲೂ ಸೋಜಿಗವೇ. ತುಮಕೂರು ಗ್ರಾಮೀಣ ಭಾಷೆಯನ್ನು ಕಾವ್ಯಾತ್ಮಕ ಗದ್ಯದಲ್ಲಿ ಬಳಸುವ ಗುರುಪ್ರಸಾದ್ ಸದಾಕಾಲ ಬರೆಯುವ ಶಕ್ತಿಯನ್ನು ಉಳಿಸಿಕೊಂಡಿದ್ದಾರೆ.…
ಅಚ್ಚರಿಯ ಕತೆಗಾರ, ಸಹೃದಯಿ Guru Prasad Kantalagere ಅವರ ಬರಹಗಳೆಂದರೆ ನನಗೆ ಯಾವಾಗಲೂ ಸೋಜಿಗವೇ. ತುಮಕೂರು ಗ್ರಾಮೀಣ ಭಾಷೆಯನ್ನು ಕಾವ್ಯಾತ್ಮಕ ಗದ್ಯದಲ್ಲಿ ಬಳಸುವ ಗುರುಪ್ರಸಾದ್ ಸದಾಕಾಲ ಬರೆಯುವ ಶಕ್ತಿಯನ್ನು ಉಳಿಸಿಕೊಂಡಿದ್ದಾರೆ.…
ಅಗೋ ಅಲ್ಲಿ ಸೂರ್ಯಚಕೋತದಂತೆ ಮೂಡುತಿರುವನುಬೆಳಕು ಬೆಳೆಯತೊಡಗಿದೆ ಮಾಟಗಾತಿಯಂತೆ. ಬೆಳಕಿನ ಮಾಯೆ ತನ್ನ ಕೋಲನ್ನೂರುತ್ತಾಕತ್ತಲಿದ್ದಲೆಲ್ಲ ತಿರುಗುತ್ತಿದ್ದಾಳೆತಲೆಯ ಮೇಲಿನ ಲಾಂದ್ರವ ಹಿಡಿದು ಬಗ್ಗಿ ನೋಡುತ್ತಾಳೆಕಣ್ಣುಜ್ಜಿ ನೋಡಿದರೂ ಬೆಳಕಿರುವಷ್ಟೇ ತೋರಿಕೈಬಿಸುಟು ಧಗಧಗನೆಹೊತ್ತಿ…
ಶ್ರೀರಂಗಪಟ್ಟಣದ ಇಡೀ ಬೀದಿ ಶವಯಾತ್ರೆಗೆ ಸಜ್ಜಾದಂತೆ ಬಿಕೋ ಎನ್ನುತ್ತಿತ್ತು! ಪೇಟೆ ಬೀದಿಯಲ್ಲಿ ಹೆಚ್ಚು ಹೊತ್ತು ನಿಲ್ಲಲಾಗದೆ ಟಿಪ್ಪು ಕುದುರೆಯ ಪಕ್ಕೆಗೆ ಕಾಲು ತಾಕಿಸಿದ. ಸುಲ್ತಾನನ ಮನ ಅರಿತಂತೆ…
ಬದುಕಿನಿಂದ ಬಿಡಿಸಿಕೊಂಡನಕ್ಷತ್ರಗಳ ಎಣಿಸುತ್ತೇನೆನೀಲಿ ಆಗಸಕ್ಕೆ ಚುಕ್ಕಿಯಾಗಲೊರಟವೇಮುಲನ ತಿಳಿನಗೆ ಎದೆಯ ಹೊಕ್ಕಿಹುಸಿವಾದಗಳ ನಿಶಾನೆಗೆ ಜೀವ ತೀಡುತ್ತದೆ.. ಈ ಹುಡುಗ…ಸದಾ ಕಣ್ಣುಗಳೊಳಗೆಮತ್ತೊಬ್ಬರ ಬದುಕಿನಹುಕಿ ತುಂಬಿಕೊಂಡಿದ್ದವನುಇವನೂ ಎದ್ದು ಹೊರಟನಂತೆ… ಇಲ್ಲದವರ ಪರ…
ಓಂ ನಮಃ ಶಿವಾಯವನ್ನೇ ಕೇಳುತ್ತಾ ಹುಟ್ಟಿ ಬೆಳೆದವನು ನಾನು. ನನ್ನ ಅಜ್ಜಿ ನನಗೆ ಮಂತ್ರವೆಂದು ಹೇಳಿಕೊಟ್ಟದ್ದು ಅದು ಒಂದೇ. ಧರ್ಮಗ್ರಂಥವೆಂದೇನೂ ತಿಳಿದಿರದಿದ್ದ ನಮ್ಮ ಮನೆಯಲ್ಲಿ ಸಂಸ್ಕೃತಿಯೆಂದರೆ ಅದು…
ರೇಖಾ ಹೊಸಹಳ್ಳಿಯವರ ಈ ಕೋಟ್’ಗಳಲ್ಲಿ ಪ್ರೇಮದ ಸವಾಲಿನ ಹಾದಿಯ ಪಯಣದಲ್ಲಿ ಕಂಡುಕೊಂಡ ಹೊಳಹುಗಳು, ಪ್ರೇಮಿಸುವ ಬಗೆ, ಪ್ರೇಮದ ದಾರಿಯಲ್ಲಿ ಬೇಕಿರುವ ಎಚ್ಚರ, ವಹಿಸಬೇಕಾದ ಎಚ್ಚರಿಕೆ ಇಲ್ಲಿವೆ.ಅಲ್ಲಿ ಹಾದುಹೋಗುವಾಗ…
ಬಾ ಗೆಳತಿಚೂರಾದ ಮುಖಗಳನು ಆಯೋಣಎಲ್ಲಾದರೂನಗು ಮೆತ್ತಿಕೊಂಡಿದ್ದರೆನಮ್ಮ ತುಟಿಗಳಿಗೆ ತುಂಬಿಕೊಳ್ಳೋಣ.. ಎಲ್ಲಾದರೂಅಳು ಅಂಟಿಕೊಂಡಿದ್ದರೆನಮ್ಮ ಕಣ್ಣುಗಳಿಗೆ ಬಸಿದುಕೊಳ್ಳೋಣ.. ಬಾ ಗೆಳತಿಚೂರಾದ ಎದೆಗಳನು ಆಯೋಣಎಲ್ಲಾದರೂ ಹದವಿದ್ದರೆ ಅಲ್ಲಿ ಬೀಜಗಳಾಗಿ ಮೊಳೆಯೋಣ.. ~…
-೧-ಎಲ್ಲಿಂದಲೋಸಿಡಿದ ಮೊದಲ ಕಲ್ಲುಮಣ್ಣಿನ ಮೊದಲ ಕಣಹುಡಿ ಹಿಡಿ ಸವೆದಾಗ ಕಾಲ ಮತ್ತೆಘನವಾದ ಕಲ್ಲುನೀರು ನಾರು ಬೇರುಜೀವ ಸಂಚಾರ ಕಾಲಕಲ್ಲು ಮಣ್ಣುಗಳ ಒಳಗೆಇಳಿಯಿತುಏರಿತು ಮೇಲಕ್ಕೆಚಲಿಸುವ ವರ್ತಮಾನ ಈಗ ಎಲ್ಲರಿಗೂಕಾಲದ್ದೇ…
ರೋಹಿತ್ ವಿಮುಲ ಬರೆದಿದ್ದ ಒಂದು ಇಂಗೀಷ್ ಕವನದ ಅನುವಾದ. ಒಂದು ದಿನ ನಿನಗನಿಸುವುದು ನಾನ್ಯಾಕೆಆಕ್ರೋಶಿತನಾಗಿದ್ದೆನೆಂದುಆ ದಿನ ತಿಳಿಯುವೆ ನಾನ್ಯಾಕೆ ಬದುಕಲಿಲ್ಲಸಮಾಜದ ಹಿತಾಸಕ್ತಿಗಳಿಗೆಂದು ಒಂದು ದಿನ ತಿಳಿಯುವೆ ನಾನ್ಯಾಕೆತಲೆ…
ಇತ್ತೀಚೆಗೆ ತಾನೇ ತಮ್ಮ ಬಹುತ್ವ ಭಾರತ ಮತ್ತು ಬೌದ್ಧ ತಾತ್ವಿಕತೆ ಎಂಬ ಪ್ರಬಂಧ ಸಂಕಲನಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಖ್ಯಾತ ಲೇಖಕ ಮೂಡ್ನಾಕೂಡು ಚಿನ್ನಸ್ವಾಮಿ…