Category: ಸಾಹಿತ್ಯ

‌ಇತ್ಯಾದಿ – 3: ವೃದ್ಧಾಪ್ಯದ ಪರಿಧಿ-ವಿಸ್ತಾರ 

ಸೂರ್ಯೋದಯದಷ್ಟೇ ತೀವ್ರವಾಗಿ ಸೂರ್ಯಾಸ್ತಮಾನವೂ ನನ್ನೊಳಗೆ ಪುಳಕ ಉಂಟುಮಾಡಬಲ್ಲದು. ಈ ಸಲ ವೃದ್ಧಾಪ್ಯ ಅರ್ಥಾತ್ ಮುಪ್ಪಿನ ಬಗ್ಗೆ ಬರೆಯುತ್ತಿದ್ದೇನೆಂದು ಈಗಾಗಲೇ ನೀವು ಗ್ರಹಿಸಿರಬಹುದು. ದಟ್ಟ ಜೀವನಾನುಭವ, ಮಾಗಿದ ವ್ಯಕ್ತಿತ್ವ,…

ಸಿ.ಎಸ್.ದ್ವಾರಕಾನಾಥ್ ಕಂಡ ‘ಧಾವತಿ’

ನಮ್ಮ ಗಂಗಪ್ಪ ತಳವಾರ ಅವರ “ಧಾವತಿ” ಕಾದಂಬರಿಯನ್ನು ಎತ್ತಿಕೊಂಡವನು ಒಂದೇ ಉಸುರಿಗೆ ಓದಿ ಮುಗಿಸಿದೆ! ನಿಜ ಹೇಳಬೇಕೆಂದರೆ ನಾನು ‘ಧಾವತಿ’ ಓದಲೇ ಇಲ್ಲ! ಓದಲಾರಂಭಿಸಿದೆ ಅಷ್ಟೇ.. ನಿಧಾನಕ್ಕೆ…

ಅರಿವೇ ಕಂಡಾಯ ಭಾಗ – 1 : ಧರೆಗೆ ದೊಡ್ಡವರ ಕಂಡಾಯ

ಕಂಡಾಯವು ಅನಾದಿಯಲ್ಲಿ ದನಿಯಿಲ್ಲದ ಜನಕೆ ಲೋಕ ಕಟ್ಟಿಕೊಟ್ಟಿದೆ. ಆದ್ದರಿಂದಲೇ ಈ ಕಂಡಾಯವು ದನಿಯಿಲ್ಲದ ಜನಗಳ ನಾಲಗೆಯ ಮೇಲೆ ಪದವಾಗಿದೆ. ಈ ಪರಿಗೆ ಚರಿತ್ರೆಯ ವ್ಯಾಖ್ಯಾನಕಾರರು ಏನೆನ್ನುತ್ತಾರೋ?

ಹಗ್ರಾಣದ ಕತೆಗಳು -2 : ಆಡು ಆಸ್ಪತ್ರೆಯಲ್ಲಿ ಆಡ್ಮಿಟ್ಟಾಯ್ತು!

ಮಂಜಣ್ಣ ಗಲ್ಲಕ್ಕೆ ಕೈಕೊಟ್ಟು ಜಗುಲಿಯಲ್ಲಿ ಮಂಕಾಗಿ ಕುಳಿತಿದ್ದ. ಅವನನ್ನು ಒಂದು ಬಗೆಯ ಖಿನ್ನತೆ ಆವರಿಸಿತ್ತು. ಕಳೆದ ಎರಡು ದಿನದಿಂದ ಕುಡಿಯಲು ಸೇಂದಿಯಾಗಲೀ, ಕಳ್ಳಭಟ್ಟಿಯಾಗಲೀ ಸಿಕ್ಕದೇ ಮನಸ್ಸು ವಿಲವಿಲ…

ಹಗ್ರಾಣದ ಕತೆಗಳು – 1 ಚುನಾವಣೆಯೂ, ಪೋಲಿ ಅಜ್ಜೇಗೌಡನೂ…

ಆಡ್ತಾ ಆಡ್ತಾ ಈ ಚುನಾವಣೆಯೂ ಮುಗಿದೇಹೋಯ್ತು! ಆದರೆ ಜನ ಸಾಮಾನ್ಯರ ಬದುಕಿನ ಗುಣಮಟ್ಟ ಐದು ವರ್ಷದ ಹಿಂದಿನದಕ್ಕಿಂತಲೂ ಮೇಲೆ ಹೋದಂತಿಲ್ಲ, ಸಾಮಾಜಿಕರಲ್ಲಿ ಕನಿಷ್ಟ ನೆಮ್ಮದಿಯೂ ಇಲ್ಲ. ಅದೇ…

ಹ್ಯಾಪಿ ಮ್ಯಾರೀಡ್ ಲೈಫ್!

ನೀವು ಈ ಜಗತ್ತಿನ ರಮ್ಯಜೀವಿಗಳು, ನೂತನ ಜಗತ್ತಿಗೆ ಮೈಮನಸುಗಳನ್ನು ತೆರೆದುಕೊಳ್ಳುತ್ತಿರುವ ಆಸೆಗಣ್ಣುಗಳ ಕೋಮಲ ಹೃದಯವಂತರು… ನಿಮ್ಮೊಟ್ಟಿಗೆ ಒಂದಿಷ್ಟು ಮಾತುಗಳನ್ನು ಹಂಚಿಕೊಳ್ಳುವ ತುಡಿತ ನನ್ನದು . ನೀವು ಅಂದರೆ,…

Strange Burden’s: ರಾಹುಲ್ ಗಾಂಧಿ ನಮಗೆಷ್ಟು ದಕ್ಕಿದ್ದಾರೆ..?

ಸುಗತ ಶ್ರೀನಿವಾಸರಾಜು ಅವರು ಬರೆದಿರುವ ರಾಹುಲ್ ಗಾಂಧಿಯವರ ಕುರಿತ ಪುಸ್ತಕ Strange Burden’s ಕುರಿತು ಇಂದು (12ನೇ ಸೆಪ್ಟೆಂಬರ್, ಮಂಗಳವಾರ) ಸಂಜೆ 6 ಗಂಟೆಗೆ ಕೊಂಡಜ್ಜಿ ಬಸಪ್ಪ…

ಗೆಂಡೆದೇವ್ರು – ಹನುಮಂತ ಹಾಲಿಗೇರಿ ಅವರ ಕಥೆ

ಗೆಂಡೆ ದೇವರ ಮಠವೆಂದರೆ ಯಾರಿಗೆ ಗೊತ್ತಿಲ್ಲ ಹೇಳಿ. ಮುಂಬೈ ಪ್ರಾಂತದಲ್ಲಿಯೇ ಇತ್ತೀಚಿನ ದಿನಗಳಲ್ಲಿ ಅತಿ ಹೆಚ್ಚು ಪ್ರವರ್ದಮಾನಕ್ಕೆ ಬರುತ್ತಿರುವ ಮಠವಿದು. ಧರೆಗಟ್ಟಿ ಎಂಬ ಪುರದ ಪುಣ್ಯವೇ ಹಾಗೆ.…

ಖಾಲಿ ಅನಿಸುತ್ತಿಲ್ಲ..

ಲೇಬರ್ ವಾರ್ಡಿನ ಮೂರನೇ ಬೆಡ್ಡಿನಲ್ಲಿನರಳುತ್ತಿದ್ದ ತಂದೆಗೆನಾಲ್ಕು ಗುಟುಕು ಹೆಂಡ ಸಾಕಿತ್ತುಅವನ ತೊಡೆ ಮುರಿತಕ್ಕೆ ಅಷ್ಟೇ ಸಾಕಿತ್ತುಮಗನ ಬಳಿಕಂಬನಿ ಮತ್ತು ಅಸಹಾಯಕತೆ ಅಷ್ಟೇ ಇತ್ತು ಸಿಸ್ಟರ್ ನಗುತ್ತಾರೆಮತ್ತೆ ಬಂದಿರಾ…

ಭೈರಪ್ಪನಷ್ಟೇ ಅನಂತಮೂರ್ತಿ ಕೂಡಾ ಅಪಾಯಕಾರಿ ಲೇಖಕ: ವಿಮರ್ಶಕ ವಿ.ಎಲ್.ಎನ್.

ತಾವು ಬಾಯಲ್ಲಿ ಹೇಳುವುದಕ್ಕೂ ಬದುಕುವುದಕ್ಕು ಅಜಗಜಾಂತರ ವ್ಯತ್ಯಾಸ ಇದ್ದರೂ ತೋರಿಕೆಯ ‘ಕ್ರಾಂತಿಕಾರತ್ವ’ ಹೇಗೆ ಹಲಬಗೆಯ ಅನುಕೂಲಗಳನ್ನು ಕೊಡುತ್ತದೆ ಎನ್ನುವುದಕ್ಕೆ ಉದಾಹರಣೆಯಾಗಿ ಕನ್ನಡದ Star ಲೇಖಕರಲ್ಲೊಬ್ಬರಾದ ಯು.ಆರ್‌. ಅನಂತಮೂರ್ತಿಯವರನ್ನು…