ಅಪ್ಪನ ನಿಮ್ನ ವರ್ಗಗಳ ಅಭಿವೃದ್ಧಿ ಸಂಘವೂ ಮತ್ತು ಭೋವಿಗಳ ಅಂದಿನ ಅಟ್ಟಹಾಸವೂ!
ಅದು ತೊಂಬತ್ತರ ದಶಕದ ಆರಂಭದ ದಿನಗಳು. ಅಪ್ಪನಿಗೆ ಅದ್ಯಾವ ಪ್ರೇರಣೆಯೋ, ಪ್ರಭಾವವೋ ಗೊತ್ತಿಲ್ಲ. ಊರಲ್ಲಿ “ಅಂಬೇಡ್ಕರ್ ನಿಮ್ನ ವರ್ಗಗಳ ಕ್ಷೇಮಾವೃದ್ಧಿ ಸಂಘ” ಅಂತ ಬೋರ್ಡು ನೆಡಿಸಿದ್ದ. ʻಶಿವ್ನೆ,…
ಅದು ತೊಂಬತ್ತರ ದಶಕದ ಆರಂಭದ ದಿನಗಳು. ಅಪ್ಪನಿಗೆ ಅದ್ಯಾವ ಪ್ರೇರಣೆಯೋ, ಪ್ರಭಾವವೋ ಗೊತ್ತಿಲ್ಲ. ಊರಲ್ಲಿ “ಅಂಬೇಡ್ಕರ್ ನಿಮ್ನ ವರ್ಗಗಳ ಕ್ಷೇಮಾವೃದ್ಧಿ ಸಂಘ” ಅಂತ ಬೋರ್ಡು ನೆಡಿಸಿದ್ದ. ʻಶಿವ್ನೆ,…
ಬಾಲ್ಯದಲ್ಲಿ ಕಾದಂಬರಿಗಳನ್ನು ಓದಲು ತಾಯಿಯಿಂದ ಅನುಮತಿ ದೊರೆಯದೆ, ತಮ್ಮ ಮದುವೆಯವರೆಗೆ ಕಾದಂಬರಿಯನ್ನೇ ಓದದಿದ್ದ, ತಮ್ಮ ನಲವತ್ತನೆ ವಯಸ್ಸಿನವರೆಗೆ ಕಾದಂಬರಿಗಳನ್ನು ಪ್ರಕಟಿಸದಿದ್ದ ಕಾದಂಬರಿಕಾರ್ತಿಯೊಬ್ಬರು, ನಂತರದ ದಿನಗಳಲ್ಲಿ ಕಾದಂಬರಿ ದಿ…
ಅಕ್ಟೋಬರ್ 14 ಬಾಬಾ ಸಾಹೇಬ್ ಅಂಬೇಡ್ಕರ್ ಬೌದ್ಧ ಧಮ್ಮ ಸ್ವೀಕರಿಸಿದ ಸವಿ ನೆನಪಿನಲ್ಲಿ ಭಾರತದಾದ್ಯಂತ ವಿವಿಧ ಕಾರ್ಯಕ್ರಮಗಳು ನಡೆಯುತ್ತವೆ. ಬೌದ್ಧ ಧಮ್ಮ ಸ್ವೀಕಾರದ ಸಂಭ್ರಮಗಳೂ ನಡೆಯುತ್ತವೆ. ಭಾರತದಲ್ಲಿ…
ಅರ್ಚಕರಳ್ಳಿಯ ಜಾತಿವಂತರೆಂದು ಗರ್ವಪಡುತ್ತಿದ್ದ ಲಿಂಗಾಯತರೆದುರು ನಮ್ಮ ತಾತನ ಅಪ್ಪ, ಬೆಟ್ಟಪ್ಪ ರಾಜಾರೋಷವಾಗಿ ಮೀಸೆ ತಿರುಗುಸುತ್ತಿದ್ದ ರೀತಿ, ಏಯ್ ಬೆಟ್ಟ ಕಳ್ಬೆಟ್ಟ ಬಂದ ನೋಡ್ರೋ ಎಂದು ನಮ್ಮ ಮುತ್ತಾತನನ್ನು…
‘ಇವತ್ತು ಶನಿವಾರ, ಮಾರ್ನೆ ಕ್ಲಾಸು, ಇಸ್ಕೂಲ್ ಬುಟ್ಟೆಟ್ಗೆ ಗದ್ದೆತಾಕೇ ಬಂದ್ಬುಡಿ’ ಎಂದು ಅವ್ವ ಬೆಳಗ್ಗೆ ಹೇಳಿದ್ದ ಮಾತನ್ನು ನೆನಪಿಸಿಕೊಂಡ ರಾಜ ಪುಳಕಿತನಾಗಿದ್ದ. ಶಾಲೆ ಬಿಟ್ಟೊಡನೆಯೇ ಓಡೋಡಿ ಬಂದ…
ಕೆ.ಪಿ. ಪೂರ್ಣಚಂದ್ರ ತೇಜಸ್ವಿ ’ನವ್ಯ’ ಸಾಹಿತ್ಯದ ’ಹವಾ’ ಜೋರಿದ್ದ ಸಂದರ್ಭದಲ್ಲಿ ತಮ್ಮನ್ನು ಸೃಜನಶೀಲ ಬರವಣಿಗೆಗೆ ತೊಡಗಿಸಿಕೊಂಡವರು. ಭಾರತೀಯ ಸಮಾಜವು ಆಧುನೀಕರಣದತ್ತ ಹೆಜ್ಜೆ ಇಡುತ್ತಿದ್ದ ಕಾಲವೂ ಅದಾಗಿತ್ತು. ಆ…
ಬೇಗ ಮರೆಯುವರು,ನೆನಪಿರಲೆಂದುನೋಟಿನಲ್ಲಿ ಬಂಧಿಸಿದರುಹಣವೇ ಮುಖ್ಯ, ಗುಣವಲ್ಲಎಂದು ಸಾರಿ ಹೇಳಿದರು ಉಸಿರಿಲ್ಲದ ಮಳಿಗೆಗೆ ಇಟ್ಟರು ನಿನ್ನ ಹೆಸರುದೇಶ ಕಟ್ಟಲಿದ್ದ ವಿಚಾರ ಈಗೆಲ್ಲಿ ಹೋಯ್ತುಬೇಡವೆಂದಿದೆ, ಬೇಕೆನ್ನುವಷ್ಟು ಆವರಿಸಿಕೊಳ್ಳುತ್ತಿದೆಇದು ಕಣ್ಣಿಗೆ ಕಂಡರೂ…
ಅಕ್ಟೋಬರ್ ಒಂದನೇ ತಾರೀಖಿನ ಸರ್ವೊತ್ತುಕಣ್ಣು ಬಿಟ್ಟೆಎದೆಯ ಮೇಲೆ ಕುಳಿತ ಆಕೃತಿಯೊಂದುಮಿದುಳಿನ ಒಳಗೆ ಕೈಯ್ಯಾಡಿಸುತ್ತಿತ್ತುಮರಗಟ್ಟಿದಂತ ಕಾಲಿಗೆಎಣ್ಣೆ ಸವರಿ ನೀವುತ್ತಿತ್ತುಯಾಕೆ ಬಟ್ಟೆ ತೊಟ್ಟಿಲ್ಲ? ಕತ್ತಲೆಂದೇ?ಇಲ್ಲ ಮಗೂ,ಹಗಲೂ ನಾನು ಬೆತ್ತಲೆಯೇಆರಾಮಾಗಿ ಮಲಗು…
ಚಿತ್ತೆ ಮಳೆಯು ದೋ ಎಂದು ಸುರಿದಿತ್ತು. ಮಳೆಯ ರಭಸಕ್ಕೆ ಕೆರೆ ಕುಂಟೆಗಳೆಲ್ಲಾ ತುಂಬಿ ಹೋಗಿದ್ದವು. ಕೆರೆಗಳಲ್ಲಿ ಮೆಳೆ ಮೀನು, ಏಡಿಗಳು, ಕಪ್ಪೆಗಳು ತಮ್ಮ ಸಂತಾನೋತ್ಪತ್ತಿಯಲ್ಲಿ ತೊಡಗಿದ್ದವು. ದೊಡ್ಡ…
ನಾನು ಈ ಅಂಕಣವನ್ನು ಯಾವುದೋ ನಿರ್ದಿಷ್ಟ ಸಿದ್ಧಾಂತ ಹಾಗೂ ಒಂದು ಪ್ರಭಾವಿತ ವೈಚಾರಿಕ ನೋಟಗಳ ಅಡಿಯಲ್ಲಿ ಖಂಡಿತ ಬರೆವ ಉತ್ಸುಕತೆ ತೋರಲಾರೆ. ಇದೊಂತರ ಅಲ್ಲಮ ಪ್ರಭು ಹೇಳಿದಂತೆ…