ನೀಲಿಯಿಂದ ಕೇಸರಿಗೆ ಬದಲಾದ ಹಾಕಿ ಇಂಡಿಯಾ ಜೆರ್ಸಿ: ವಿರೇನ್ ರಸ್ಕಿನ್ಹಾ ಅಸಮಾಧಾನ, ದೀಲಿಪ್ ಟಿರ್ಕಿ ಸಮರ್ಥನೆ!
ನವದೆಹಲಿ: ಮುಂಬರುವ ಎಫ್‌ಐಎಚ್ (FIH) ಹಾಕಿ ವಿಶ್ವಕಪ್‌ಗಾಗಿ ಭಾರತೀಯ ಪುರುಷರ ಮತ್ತು ಮಹಿಳಾ ಹಾಕಿ ತಂಡಗಳ ಜೆರ್ಸಿ ಬಣ್ಣವನ್ನು ಬದಲಾಯಿಸಲಾಗಿದೆ. ದಶಕಗಳಿಂದ ಭಾರತೀಯ ಕ್ರೀಡಾ ತಂಡಗಳ ಅಸ್ಮಿತೆಯಾಗಿದ್ದ…
