Category: ಸಾಹಿತ್ಯ

ತೊಟ್ಟು ಕಳಚಿದ ನಕ್ಷತ್ರಗಳಿಗೆ ನಮಿಸುತ್ತಾ…

ಬದುಕಿನಿಂದ ಬಿಡಿಸಿಕೊಂಡನಕ್ಷತ್ರಗಳ ಎಣಿಸುತ್ತೇನೆನೀಲಿ ಆಗಸಕ್ಕೆ ಚುಕ್ಕಿಯಾಗಲೊರಟವೇಮುಲನ ತಿಳಿನಗೆ ಎದೆಯ ಹೊಕ್ಕಿಹುಸಿವಾದಗಳ ನಿಶಾನೆಗೆ ಜೀವ ತೀಡುತ್ತದೆ.. ಈ ಹುಡುಗ…ಸದಾ ಕಣ್ಣುಗಳೊಳಗೆಮತ್ತೊಬ್ಬರ ಬದುಕಿನಹುಕಿ ತುಂಬಿಕೊಂಡಿದ್ದವನುಇವನೂ ಎದ್ದು ಹೊರಟನಂತೆ… ಇಲ್ಲದವರ ಪರ…

ಶಿವಲಿಂಗ ಮತ್ತು ಶಿಶ್ನಪೂಜೆ

ಓಂ ನಮಃ ಶಿವಾಯವನ್ನೇ ಕೇಳುತ್ತಾ ಹುಟ್ಟಿ ಬೆಳೆದವನು ನಾನು. ನನ್ನ ಅಜ್ಜಿ ನನಗೆ ಮಂತ್ರವೆಂದು ಹೇಳಿಕೊಟ್ಟದ್ದು ಅದು ಒಂದೇ. ಧರ್ಮಗ್ರಂಥವೆಂದೇನೂ ತಿಳಿದಿರದಿದ್ದ ನಮ್ಮ ಮನೆಯಲ್ಲಿ ಸಂಸ್ಕೃತಿಯೆಂದರೆ ಅದು…

ಪ್ರೇಮದ ಸಾಕ್ಷಾತ್ಕಾರಕ್ಕಾಗಿ ಹಾತೊರೆವ ಗಂಭೀರ ಪ್ರಯತ್ನದವರಿಗೆ ಮಾತ್ರ!

ರೇಖಾ ಹೊಸಹಳ್ಳಿಯವರ ಈ ಕೋಟ್’ಗಳಲ್ಲಿ ಪ್ರೇಮದ ಸವಾಲಿನ ಹಾದಿಯ ಪಯಣದಲ್ಲಿ ಕಂಡುಕೊಂಡ ಹೊಳಹುಗಳು, ಪ್ರೇಮಿಸುವ ಬಗೆ, ಪ್ರೇಮದ ದಾರಿಯಲ್ಲಿ ಬೇಕಿರುವ ಎಚ್ಚರ, ವಹಿಸಬೇಕಾದ ಎಚ್ಚರಿಕೆ ಇಲ್ಲಿವೆ.ಅಲ್ಲಿ ಹಾದುಹೋಗುವಾಗ…

‘ಹೆಜ್ಜೆಯ ಹಿಂದೆ’: ಪ್ರೇಮಿಗಳ ದಿನಕ್ಕಾಗಿ ಎನ್‌ ಕೆ ಹನುಮಂತಯ್ಯ ಅವರ ಕವಿತೆ

ಬಾ ಗೆಳತಿಚೂರಾದ ಮುಖಗಳನು ಆಯೋಣಎಲ್ಲಾದರೂನಗು ಮೆತ್ತಿಕೊಂಡಿದ್ದರೆನಮ್ಮ ತುಟಿಗಳಿಗೆ ತುಂಬಿಕೊಳ್ಳೋಣ.. ಎಲ್ಲಾದರೂಅಳು ಅಂಟಿಕೊಂಡಿದ್ದರೆನಮ್ಮ ಕಣ್ಣುಗಳಿಗೆ ಬಸಿದುಕೊಳ್ಳೋಣ.. ಬಾ ಗೆಳತಿಚೂರಾದ ಎದೆಗಳನು ಆಯೋಣಎಲ್ಲಾದರೂ ಹದವಿದ್ದರೆ ಅಲ್ಲಿ ಬೀಜಗಳಾಗಿ ಮೊಳೆಯೋಣ.. ~…

ಕೌದಿಕಾವ್ಯ
-ಬೇಲೂರು ರಘುನಂದನ್

-೧-ಎಲ್ಲಿಂದಲೋಸಿಡಿದ ಮೊದಲ ಕಲ್ಲುಮಣ್ಣಿನ ಮೊದಲ ಕಣಹುಡಿ ಹಿಡಿ ಸವೆದಾಗ ಕಾಲ ಮತ್ತೆಘನವಾದ ಕಲ್ಲುನೀರು ನಾರು ಬೇರುಜೀವ ಸಂಚಾರ ಕಾಲಕಲ್ಲು ಮಣ್ಣುಗಳ ಒಳಗೆಇಳಿಯಿತುಏರಿತು ಮೇಲಕ್ಕೆಚಲಿಸುವ ವರ್ತಮಾನ ಈಗ ಎಲ್ಲರಿಗೂಕಾಲದ್ದೇ…

ಪದ್ಯ: ಒಂದು ದಿನ

ರೋಹಿತ್ ವಿಮುಲ ಬರೆದಿದ್ದ ಒಂದು ಇಂಗೀಷ್ ಕವನದ ಅನುವಾದ. ಒಂದು ದಿನ ನಿನಗನಿಸುವುದು ನಾನ್ಯಾಕೆಆಕ್ರೋಶಿತನಾಗಿದ್ದೆನೆಂದುಆ ದಿನ ತಿಳಿಯುವೆ ನಾನ್ಯಾಕೆ ಬದುಕಲಿಲ್ಲಸಮಾಜದ ಹಿತಾಸಕ್ತಿಗಳಿಗೆಂದು ಒಂದು ದಿನ ತಿಳಿಯುವೆ ನಾನ್ಯಾಕೆತಲೆ…

ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಮೂಡ್ನಾಕೂಡು ಚಿನ್ನಸ್ವಾಮಿ ಅವರಿಗೆ ಸನ್ಮಾನ

ಇತ್ತೀಚೆಗೆ ತಾನೇ ತಮ್ಮ ಬಹುತ್ವ ಭಾರತ ಮತ್ತು ಬೌದ್ಧ ತಾತ್ವಿಕತೆ ಎಂಬ ಪ್ರಬಂಧ ಸಂಕಲನಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಖ್ಯಾತ ಲೇಖಕ ಮೂಡ್ನಾಕೂಡು ಚಿನ್ನಸ್ವಾಮಿ…