Category: ವಿಜ್ಞಾನ / ತಂತ್ರಜ್ಞಾನ

Sunಕ್ರಾಂತಿಯ ಸಂಕ್ರಾಂತಿ ಸುತ್ತ…

ಹೊಸ ವರುಷ ಬಂತೆಂದರೆ ಡಿಸೆಂಬರ್ 31ರಂದೆ ಎಲ್ಲಾ ಕಡೆ ಜೋರು! ತಿನ್ನುವ ಕೇಕ್ ನಿಂದ ಹಿಡಿದು ಕುಡಿಯುವ ಡ್ರಿಂಕ್ಸ್ ವರೆಗೂ ಕುಡಿದು ತಿಂದು ಕಾರಿಕೊಂಡು wish you…