ಮುಸ್ಲಿಂರಿಗೆ ಬೆದರಿಕೆಯನ್ನು ಹಾಕಿದ ಬಿಜೆಪಿ ಶಾಸಕ ನಿತೀಶ್ ರಾಣೆ
ಅಹ್ಮದ್ ನಗರ: ಮುಸ್ಲೀಂ ಮಸೀದಿಯ ಒಳಗೆ ನುಗ್ಗಿ ಮುಸ್ಲಿಂರನ್ನು ಹುಡುಕಿ ಕೊಲ್ಲುತ್ತೇನೆ ಎಂದು ಬೆದರಿಕೆ ಮತ್ತು ಉದ್ರೇಕಕಾರಿ ಹೇಳಿಕೆಯನ್ನು ನೀಡಿರುವ ಘಟನೆಯು ಮಹಾರಾಷ್ಟ್ರದ ಅಹ್ಮದ್ ನಗರದಲ್ಲಿ ನಡೆದಿದ್ದು…
ಅಹ್ಮದ್ ನಗರ: ಮುಸ್ಲೀಂ ಮಸೀದಿಯ ಒಳಗೆ ನುಗ್ಗಿ ಮುಸ್ಲಿಂರನ್ನು ಹುಡುಕಿ ಕೊಲ್ಲುತ್ತೇನೆ ಎಂದು ಬೆದರಿಕೆ ಮತ್ತು ಉದ್ರೇಕಕಾರಿ ಹೇಳಿಕೆಯನ್ನು ನೀಡಿರುವ ಘಟನೆಯು ಮಹಾರಾಷ್ಟ್ರದ ಅಹ್ಮದ್ ನಗರದಲ್ಲಿ ನಡೆದಿದ್ದು…
ಬೆಂಗಳೂರು: ಕೋವಿಡ್ ಸಂದರ್ಭದಲ್ಲಿ ದೊಡ್ಡಹಗರಣ ನಡೆದಿದದೆ.ಜನರ ಸಾವು-ಬದುಕಿನ ಸಂದರ್ಭದಲ್ಲೂ ಬಿಜೆಪಿ ಕೊಳ್ಳೆ ಹೊಡೆದಿದೆ ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಆರೋಪ ಮಾಡಿದ್ದಾರೆ. ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಕೊರೋನ…
ಬೆಂಗಳೂರು : ಸಿಎ ಸೈಟ್ ಹಂಚಿಕೆ ಪ್ರಕರಣದಲ್ಲಿ ಆಕ್ರಮ ನಡೆದಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ವಿರುದ್ದ ದೂರು ದಾಖಲಾಗಿದ್ದು ಈ ವಿಷಯದ ಕುರಿತು ಸರ್ಕಾರಕ್ಕೆ ವಿವರವಾಗಿ…
ಬೆಂಗಳೂರು: ಪೋಕ್ಸೊ ಪ್ರಕರಣಕ್ಕೆ ಸಂಬಂಧಿಸಿದಂತೆ ಯಡಿಯೂರಪ್ಪ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಸೆ.5ಕ್ಕೆ ಮುಂದೂಡುವುದರ ಮೂಲಕ ಕರ್ನಾಟಕ ಹೈಕೋರ್ಟ್ ಏಕಸದಸ್ಯ ಪೀಠವೂ ತಾತ್ಕಾಲಿಕ ರಿಲೀಫ್‌ನ್ನು ಕೊಟ್ಟಿದೆ. ಈ ಪ್ರಕರಣದ…
ಮಂಡ್ಯ:ಮುಡಾ ಹಗರಣ ಕುರಿತು ಸಿದ್ದರಾಮಯ್ಯನವರ ವಿರುದ್ದ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದನ್ನು ವಿರೋಧಿಸಿ ಕಾಂಗ್ರೆಸ್ ಪಕ್ಷವೂ ಇದೇ ತಿಂಗಳ 30 ರಂದು ರಾಜಭವನ ಚಲೋಗೆ ಕರೆಯನ್ನ ನೀಡಿದೆ.…
ಬೆಂಗಳೂರು: ದೇಶದ ಪ್ರಧಾನಿಯ ಬಗ್ಗೆ ಹೇಳಿಕೆ ನೀಡುವುದು ಪ್ರಜಾಪ್ರಭುತ್ವಕ್ಕೆ ಬಗೆಯುವ ದ್ರೋಹ. ಕಾಂಗ್ರೆಸ್ ಪಕ್ಷದ ನಾಯಕರಿಗೆ ನ್ಯಾಯಯುತವಾಗಿ ಚುನಾವಣೆ ನಡೆಸಲು ಆಗದ ಕಾಂಗ್ರೆಸ್ ದೇಶದಲ್ಲಿ ಅರಾಜಕತೆಯನ್ನು ಮೂಡಿಸಲು…
ಬೆಂಗಳೂರು: ನನ್ನ ಬಗ್ಗೆ ಇಲ್ಲಸಲ್ಲದ ಸುದ್ದಿಗಳನ್ನು ಪ್ರಸಾರ ಮಾಡದಂತೆ ಬಿಜೆಪಿ ಸಂಸದ ಬಸವರಾಜ ಬೊಮ್ಮಾಯಿ ಸ್ಟೇ ಆರ್ಡರ್ ತರಲು ಕೋರ್ಟ್ ಮೊರೆ ಹೋಗಿರು ವಿಚಾರಕ್ಕೆ ಕಾಂಗ್ರೆಸ್ ತನ್ನ…
ಪಶ್ಚಿಮ ಬಂಗಾಳ: ಅತೀ ಶೀಘ್ರದಲ್ಲೇ ಅತ್ಯಾಚಾರಿಗಳಿಗೆ ಮರಣದಂಡನೆಯನ್ನು ವಿಧಿಸುವ ಮಸೂದೆಯನ್ನು ತರಲಾಗುತ್ತದೆ ಎಂದು ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ. ವಿಧಾನಸಭೆಯ ವಿಷೇಶ ಅಧಿವೇಷನದಲ್ಲಿ ನಾವು…
ನವದೆಹಲಿ: ಕೋಲ್ಕತ್ತಾದ ವೈದ್ಯೆಯ ಅತ್ಯಾಚಾರದ ಕೊಲೆ ಪ್ರಕರಣ ಕುರಿತು ಎಲ್ಲೆಡೆಯಲ್ಲಿಯೂ ಪ್ರತಿಭಟನೆಗಳು ನಡೆದಿರುವುದು ಎಲ್ಗರಿಗೂ ತಿಳಿದೇ ಇದೆ. ಇದೀಗ ರಾಷ್ಟ್ರಪತಿ ದ್ರೌಪದಿ ಮುರ್ಮು ಪ್ರತಿಕ್ರಿಯಿಸಿದ್ದು ಯಾವುದೇ ಸಮಾಜವು…
ಬೆಂಗಳೂರು:”ನನ್ನ ಸಹಿಯನ್ನು ನಕಲು ಮಾಡಿದ್ದಾರೆ” ಎಂದು ಹೇಳುವ ಕುಮಾರಸ್ವಾಮಿ ನೀನು ಬಹಳ ಸತ್ಯವಂತ ಬಿಡು ಎಂದು ಡಿಸಿಎಂ ಡಿಕೆ ಶಿವಕುಮಾರ್ ಏಕವಚನದಲ್ಲಿಯೇ ಕೇಂದ್ರ ಸಚಿವ ಹೆಚ್‌ಡಿಕೆ ವಿರುದ್ಧ…