ಸಿಎಂ ಸಿದ್ದರಾಮಯ್ಯ ಪಂಜರದಲ್ಲಿ ಬಂಧಿಯಾಗಿರುವ ಗಿಳಿ ರೀತಿ: ಕೇಂದ್ರ ಸಚಿವ ವಿ.ಸೋಮಣ್ಣ
ಚನ್ನಪಟ್ಟಣ: ಸಿಎಂ ಸಿದ್ದರಾಮಯ್ಯನವರು ಪಂಜರದಲ್ಲಿರುವ ಗಿಳಿಯಂತೆ ಆಗಿದ್ದಾರೆ, ಅವರ ಕೈಯಲ್ಲಿ ಯಾವ ಅಧಿಕಾರನೂ ಇಲ್ಲ ಎಂದು ಕೇಂದ್ರ ಸಚಿವ ವಿ.ಸೋಮಣ್ಣ ಹೇಳಿಕೆ ನೀಡಿದ್ದಾರೆ. ಚನ್ನಪಟ್ಟಣದಲ್ಲಿಂದು ಚುನಾವಣೆ ಪ್ರಚಾರದ…
ಪ್ರತಾಪ್‌ಸಿಂಹ ಹೇಳಿಕೆಗೆ ತಿರುಗೇಟು ನೀಡಿದ ಸಿಎಂ ಸಿದ್ದರಾಮಯ್ಯ
ಹುಬ್ಬಳ್ಳಿ: ಸಿಎಂ ಪೂರ್ತಿಯಾಗಿ ಮುಸ್ಲೀಂ ಮನುಷ್ಯರಾಗಿದ್ದಾರೆ ಎಂದು ಹೇಳಿಕೆ ನೀಡಿರುವ ಪ್ರತಾಪ್ ಸಿಂಹ ಹೇಳಿಕೆಗೆ ಸಿಎಂ ಸಿದ್ದರಾಮಯ್ಯ ತಿರುಗೇಟನ್ನು ನೀಡಿದ್ದಾರೆ. ಪ್ರತಾಪ್ ಸಿಂಹ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿಎಂ,…
ಬಿಜೆಪಿಯವರದ್ದು ಪ್ರತಿಭಟನೆಯಲ್ಲ ರಾಜಕೀಯ ಡ್ರಾಮ: ಡಿಸಿಎಂ ಡಿಕೆಶಿ
ಬೆಂಗಳೂರು: ವಕ್ಫ್ ವಿಚಾರವನ್ನಿಟ್ಟುಕೊಂಡು ಬಿಜೆಪಿ ರಾಜಕಾರಣ ಮಾಡುತ್ತಿದೆ.ವಕ್ಫ್ ಹೆಸರನ್ನಿಟ್ಟುಕೊಂಡು ಕಾಂಗ್ರೆಸ್ ರೈತರ ಭೂಮಿಯನ್ನು ಕಸಿದುಕೊಳ್ಳುತ್ತಿದೆ ಎಂದು ಬಿಜೆಪಿ ಹಿಂದಿನಿಂದಲೂ ಪ್ರತಿಭಟನೆ ಮಾಡುತ್ತಿದೆ ಎಂದು ಡಿಸಿಎಂ ಡಿಕೆಶಿವಕುಮಾರ್ ಬಿಜೆಪಿ…
ದರ್ಶನ್‌ಗೆ ಜಾಮೀನು ಸಿಕ್ಕ ನಂತರ ಪವಿತ್ರಾಗೌಡ ನಿರಾಳ!
ಚಿತ್ರದುರ್ಗ ಮೂಲದ ರೇಣಿಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿದ್ದ ದರ್ಶನ್‌ಗೆ ಆರೋಗ್ಯದ ಸಮಸ್ಯೆಯ ಕಾರಣ ಹೈಕೋರ್ಟ್ 6 ವಾರಗಳ ಕಾಲ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.ಸದ್ಯ ನಟ ಬೆಂಗಳೂರಿನ…
ಬಿಜೆಪಿಗರು ಬಡವರ ವಿರೋಧಿಗಳು: ಸಾರಿಗೆ ಸಚಿವ ರಾಮಲಿಂಗಾರೆಡ್ಡಿ
ಬೆಂಗಳೂರು: ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳು ಯಾವ್ದೆ ಕಾರಣಕ್ಕೂ ನಿಲ್ಲೋದಿಲ್ಲ. ಬಿಜೆಪಿ ಪಕ್ಷದಲ್ಲಿರುವವರು ಬಡವರ ವಿರೋಧಿಗಳಾಗಿರುವುದರಿಂದ ಗ್ಯಾಂಟಿ ಯೋಜನೆ ಜಾರಿಯಾದ ನಂತರ ಅಸಮಧಾನ ವ್ಯಕ್ತಪಡಿಸುತ್ತಿದ್ದಾರೆ ಎಂದು ಸಾರಿಗೆ…
ತನ್ನ ಗಂಡನನ್ನು ನೋಡಲು ಕಣ್ಣಿರಿಡುತ್ತಾ ಬಂದ ನಿರ್ದೇಶಕ ಗುರುಪ್ರಸಾದ್‌ರವರ 2 ಪತ್ನಿ ಸುಮಿತ್ರಾ
ನಿರ್ದೇಶಕ ಗುರುಪ್ರಸಾದ್ ಆತ್ಮಹತ್ಯೆಯ ವಿಚಾರ ತಿಳಿಕ ಕೂಡಲೇ ಕಣ್ಣೀರಿಡುತ್ತಾ ಗುರುಪ್ರಸಾದ್ 2ನೇ ಪತ್ನಿ ಸುಮಿತ್ರ ಮಾದನಾಯಕನಹಳ್ಳಿಯ ಅಪಾರ್ಟ್‌ಮೆಂಟ್‌ಗೆ ಧಾವಿಸಿದ್ದಾರೆ. ಎರಡನೇ ಹೆಂಡತಿಯ ಒಪ್ಪಿಗೆಯ ಮೇರೆಗೆ ಮೃತದೇಹವನ್ನು ಪೊಲೀಸರು…
ವಿಪರೀತ ಕಾಲುನೋವಿನಿಂದ ಬಳಲುತ್ತಿರುವ ನಟ ದರ್ಶನ್ ವಿಡಿಯೋ ಹಂಚಿಕೊಂಡ ಅಭಿಮಾನಿ
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮಧ್ಯಂತರ ಜಾಮೀನು ಪಡೆದಿರುವ ದರ್ಶನ್ ಬೆನ್ನು ನೋವಿನ ಚಿಕತ್ಸೆ ಪಡೆಯಲು ನಗರದ ಬಿಜಿಎಸ್ ಆಸ್ಪತ್ರೆಗೆ ದಾಖಲಾಗಿದ್ದು ಎಲ್ಲಾ ರೀತಿಯ ಪರೀಕ್ಷೆಗಳನ್ನು ನಡೆಸಿದ ಡಾಕ್ಟರ್…
ಬಿಜೆಪಿಗರ ವಿರುದ್ದ ವಾಗ್ದಾಳಿ ನಡೆಸಿದ ಪ್ರಿಯಾಂಕ್ ಖರ್ಗೆ
ಬೆಂಗಳೂರು: ರೈತರಿಗೆ ವಕ್ಫ್ ನೋಟಿಸ್ ನೀಡಿರುವುದನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಿರುವ ಬಿಜೆಪಿಯವರು ಊಸರವಳ್ಳಿಗಿಂತ ಬೇಗ ಬಣ್ಣವನ್ನು ಬದಲಿಸುತ್ತಾರೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಬಿಜೆಪಿ ನಾಯಕರ ವಿರುದ್ದ ವಾಗ್ದಾಳಿ…
ನಿರ್ದೇಶಕ ಗುರುಪ್ರಸಾದ್ ಆಗಲಿಕೆಗೆ ಸಂತಾಪ ಸೂಚಿಸಿದ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ
ರಾಮನಗರ: ಚಲನಚಿತ್ರ ನಿರ್ದೆಶಕ ಗುರುಪ್ರಸಾದ್ ಆತ್ಮಹತ್ಯೆಗೆ ಶರಣಾಗಿರುವ ವಿಷಯ ತಿಳಿದು ತುಂಬಾ ನೋವಾಗಿದೆ.ಕನ್ನಡ ಚಿತ್ರರಂಗವೂ ಪ್ರತಿಭಾವಂತ, ಕ್ರೀಯಾಶೀಲ ನಿರ್ದೇಶಕನನ್ನು ಕಳೆದುಕೊಂಡು ಬಹು ದೊಡ್ಡ ನಷ್ಟಮಾಡಿಕೊಂಡಿದೆ ಎಂದು ಕೇಂದ್ರ…
ನಿರ್ದೆಶಕ ಗುರುಪ್ರಸಾದ್ ಆತ್ಮಹತ್ಯೆ:ಟ್ವೀಟ್ ಮೂಲಕ ಸಂತಾಪ ಸೂಚಿಸಿದ ಡಿಸಿಎಂ
ಬೆಂಗಳೂರು : ಕನ್ನಡ ಚಲನಚಿತ್ರಗಳ ನಟ, ನಿರ್ದೆಶಕ ಗುರುಪ್ರಸಾದ್ ನಗರದ ಮಾದನಾಯಕನನ ಹಳ್ಳಿ ಅಪಾರ್ಟ್‌ಮೆಂಟೊಂದರಲ್ಲಿ ನೇಣಿಗೆ ಶರಣಾಗಿದ್ದಾರೆ.ಈ ವಿಚಾರ ತಿಳಿದ ಡಿಸಿಎಂಡಿಕೆಶಿವಕುಮಾರ್ ತಮ್ಮ ಟ್ವೀಟ್ಟರ್ ಖಾತೆಯಲ್ಲಿ ಬರೆಯುವುದರ…