ಕೇವಲ ಐವತ್ತು ಪೈಸೆಗೆ ಮತ ಮಾರಿಕೊಳ್ಳುವ ಮತದಾರರು!

ಭಾರತದ ಚುನಾವಣಾ ವ್ಯವಸ್ಥೆ ಇಂದು ಎಷ್ಟು ಭ್ರಷ್ಟವಾಗಿದೆ ಎಂದರೆ ಕೇವಲ 50 ಪೈಸೆಗೆ ತಮ್ಮ ಅಮೂಲ್ಯವಾದ ಕೋಟ್ಯಾನುಕೋಟಿ ಬೆಲೆ ಬಾಳುವ ಪವಿತ್ರವಾದ ಮತವನ್ನು ಮಾರಿಕೊಳ್ಳಲಾಗುತ್ತಿದೆ.ಹಿಂದೆ ಬರೀ ಭರವಸೆಗಳಿಗೆ…

ಅಂಬೇಡ್ಕರ್‌ ಪ್ರತಿಮೆ ನಾಶ! ಆರೋಪಿ ಬಂಧನ

ಉತ್ತರ ಪ್ರದೇಶದ ಬಲ್ಲಿಯಾ ಜಿಲ್ಲೆಯ ಚೌಬೆ ಚಾಪ್ರಾ ಗ್ರಾಮದಲ್ಲಿ ಡಾ.ಬಿ.ಅಂಬೇಡ್ಕರ್‌ ಪ್ರತಿಮೆಯನ್ನು ನಾಶಗೊಳಿಸಿದ ಆರೋಪದಲ್ಲಿ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಅಂಬೇಡ್ಕರ್‌ ಪ್ರತಿಮೆಯನ್ನು ನಾಶಪಡಿಸಿದ್ದಕ್ಕಾಗಿ…

‌ನಿಮ್ಮ ಲೈಫ್‌ ಮಿರರ್ ಮಾಡುವ ಗೇಮ್‌ ಇದು!

ನಿಜ ಜೀವನದಲ್ಲಿ ನೀವು ಮಾಡಬಹುದಾದ ಕಾರ್ಯಗಳನ್ನು ಗೇಮ್‌ ಮೂಲಕ ಮಾಡುತ್ತಾ, ಎಂಜಾಯ್‌ ಮಾಡುವುದು ಎಷ್ಟು ರೋಮಾಂಚನ ಕೊಡುತ್ತದೆ ಅಲ್ಲವ? ಸಿನಿಮೀಯ ರೀತಿಯಲ್ಲಿ ಹೈ ಕ್ಲಾಸ್ ಕಾರು ಓಡಿಸುತ್ತಾ…

ದಲಿತ ವಿದ್ಯಾರ್ಥಿಗಳನ್ನು ಹೊರಹಾಕಿದ ಹಾಸ್ಟೆಲ್!‌ ಇದು ಖಂಡನೀಯ ಎಂದ ಕಾಂಗ್ರೆಸ್

ಆಹಾರದ ಗುಣಮಟ್ಟದ ಬಗ್ಗೆ ಪ್ರಶ್ನೆ ಎತ್ತಿದ 25 ಪರಿಶಿಷ್ಟ ವಿದ್ಯಾರ್ಥಿಗಳನ್ನು ಹಾಸ್ಟೆಲ್‌ನಿಂದ ಹೊರಹಾಕಿರುವ ಘಟನೆ ನಡೆದಿದ್ದು ಅದರ ವಿರುದ್ದ ಕಾಂಗ್ರೆಸ್‌ ಟ್ವೀಟ್‌ ಮಾಡಿದೆ.‘ಹಾಸ್ಟೆಲ್‌ನಲ್ಲಿರುವ ಮಕ್ಕಳು ಊಟದಲ್ಲಿನ ಕಳಪೆ…

ʻಸಿದ್ದರಾಮಯ್ಯ ಅಲ್ಲ ಸುಳ್ಳಿನ ರಾಮಯ್ಯʼ: ಕುಮಾರಸ್ವಾಮಿ ಕಿಡಿ

ರಾಯಚೂರು: ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕಾರಣಿಗಳು ಒಬ್ಬರನ್ನು ಒಬ್ಬರು ತೆಗಳುತ್ತಾ ತಮ್ಮ ಪಕ್ಷದ ಗೆಲುವಿಗಾಗಿ ಹೇಳಿಕೆಗಳನ್ನು ನೀಡುವುದು ಸಾಮಾನ್ಯ.ಈಗ ರಾಯಚೂರು ಜಿಲ್ಲೆಯಲ್ಲಿ ನಾಲ್ಕು ದಿನಗಳಿಂದ ಪಂಚರತ್ನ ರಥಯಾತ್ರೆ ನಡೆಸುತ್ತಿರುವ…

ಕ್ರಾಂತಿ ಮಾಡ್ತಾರ ದರ್ಶನ್?

ಎಡಿಟರ್‌ ಕಾರ್ನರ್:‌ ವಿ.ಆರ್.ಕಾರ್ಪೆಂಟರ್ ವಿವಾದಗಳು ಅನ್ನೋದು ದರ್ಶನ್ ಅವರನ್ನೇ ಯಾಕೆ ಹುಡುಕಿಕೊಂಡು ಬರ್ತವೆ? ಅಥವಾ ವಿವಾದಗಳು ಆಗಲಿ ಎಂದೇ ದರ್ಶನ್ ಬಯಸುತ್ತಾರ? ಇಂಥ ಅನೇಕ ಪ್ರಶ್ನೆಗಳ ಸುತ್ತಾ…

ಜನವರಿ 26 ಗಣರಾಜ್ಯದಿನವಲ್ಲ!

ಜನವರಿ 26, 1950ರಲ್ಲಿ ಏನಾಯ್ತು? ಅಂದಿನಿಂದ ಸ್ವತಂತ್ರ ಭಾರತವು ಆಡಳಿತದಲ್ಲಿ ತನ್ನದೇ ಸಂವಿಧಾನವನ್ನು ಅಳವಡಿಸಿಕೊಂಡಿತು. ಅಂದರೆ 1949 ನವೆಂಬರ್ 26 ರಲ್ಲಿ ಬಾಬು ರಾಜೇಂದ್ರ ಪ್ರಸಾದ್ ಅವರ…

ಗೋಹತ್ಯೆ ನಿಂತರೆ ಪ್ರಪಂಚದ ಎಲ್ಲಾ ಸಮಸ್ಯೆಗಳು ಪರಿಹಾರವಾದಂತೆ! -ಗುಜರಾತ್‌ ಕೋರ್ಟ್

ಗುಜರಾತ್‌: ʻಗೋವಿನ ಸಗಣಿಯಿಂದ ತಯಾರಿಸಿದ ಮನೆಗಳು  ವಿಷಾತೀತ ಕಿರಣದ ಪ್ರಭಾವಕ್ಕೆ ಒಳಗಾಗುವುದಿಲ್ಲವೆಂದು ವೈಜ್ಞಾನಿಕವಾಗಿ ಸಾಬೀತಾಗಿದೆʼ ಎಂದು ಗುಜರಾತ್‌ನ ತಾಪಿ ಜಿಲ್ಲೆಯಲ್ಲಿರುವ ಸೆಷನ್ಸ್‌ ಕೋರ್ಟ್‌ ಅಭಿಪ್ರಾಯಪಟ್ಟಿರುವುದು ಕೇಳಿಬಂದಿದೆ. ಗೋ…

ಕಾಂಗ್ರೆಸ್‌ ಪಕ್ಷ ಯಾವ್ದೆ ಕಾರಣಕ್ಕೂ ಅಧಿಕಾರಕ್ಕೆ ಬರಲ್ಲ! ರಮೇಶ್‌ ಜಾರಕಿಹೊಳಿ ಹೇಳಿಕೆ

ಬೆಳಗಾವಿ: ವಿಧಾನಸಭೆ ಚುನಾವಣೆ ಹತ್ತಿರಕ್ಕೆ ಬರುತ್ತಿದ್ದಂತೆ ತಮ್ಮ ಪಕ್ಷದ ಉಳಿವಿಗಾಗಿ ನಾಯಕರುಗಳು ಇನ್ನಿಲ್ಲದ ಕಸರತ್ತುಗಳನ್ನು ಮಾಡುವುದಲ್ಲದೆ, `ನಾವೇ ಗೆಲ್ಲುತ್ತೇವೆ; ನಾವು ಮಾತ್ರ ಗೆಲ್ಲುತ್ತೇವೆ’ ಎಂದು ತಮಗೆ ತಾವೇ…

ಹೆಚ್‌ ಡಿ ಕೋಟೆಯಲ್ಲಿ ಮಹಾನಾಯಕ ಕ್ರಿಕೆಟ್‌ ಟೂರ್ನಿ

ಹೆಚ್.ಡಿ.ಕೋಟೆ (ಮೈಸೂರು): ಭಾರತ ದೇಶದಲ್ಲಿ ಸಂವಿಧಾನ ದಿನಾಚರಣೆಯನ್ನು ದೊಡ್ಡ ಹಬ್ಬದಂತೆ ಆಚರಿಸುತ್ತಾರೆ. ಈ ಹಬ್ಬ ಬರುವ ಮುಂಚೆಯೇ ಇದಕ್ಕೆ ಒಂದಷ್ಟು ತಯಾರಿಗಳನ್ನು ಮಾಡಿಕೊಂಡಿರುತ್ತಾರೆ. ಉದಾಹರಣೆಗೆ ನೃತ್ಯಗಳು, ಹಾಡು,…