ಸಿದ್ದರಾಮಯ್ಯನವರನ್ನ ಮುಗಿಸಬೇಕು ಎಂದ ಸಚಿವ ಅಶ್ವಥ್ ನಾರಾಯಣ: ಮುಗಿಬಿದ್ದ ಕಾಂಗ್ರೆಸ್!
ಕರ್ನಾಟಕ ಸರ್ಕಾರದ ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ ನಿನ್ನೆ ಮಂಡ್ಯದಲ್ಲಿ ಬಿಜೆಪಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡುತ್ತಾ, ʼಟಿಪ್ಪುನನ್ನು ಹೊಡೆದುಹಾಕಿದಂತೆ ಸಿದ್ದರಾಮಯ್ಯನನ್ನು ಹೊಡೆದು ಹಾಕಬೇಕುʼ ಎಂದು ನೀಡಿದ ಹೇಳಿಕೆ…