ಹಿಜಾಬ್ ವಿರೋಧಿ ಚಲನಚಿತ್ರ ನಿರ್ಮಾಪಕ ಭಾರತದ ಭೇಟಿಗೆ ಇರಾನ್ ನಿಷೇಧ!
ಹಿಜಾಬ್ ವಿರೋಧಿ ಪ್ರತಿಭಟನೆಯ ಭಾಗವಾಗಿದ್ದ ಚಲನಚಿತ್ರ ನಿರ್ಮಾಪಕ ರೆಜಾ ಡಾರ್ಮಿಶಿಯನ್ ಅವರು ಗೋವಾದಲ್ಲಿ ನಡೆಯುತ್ತಿರುವ ಭಾರತದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಪ್ರಯಾಣಿಸದಂತೆ ಇರಾನ್ ಅಧಿಕಾರಿಗಳು ನಿರ್ಬಂಧಿಸಿದ್ದಾರೆ. ಅವರು ನಿರ್ಮಿಸಿದ…