ಮೃತ ರೇಣುಕಾಸ್ವಾಮಿ ಪವಿತ್ರಗೌಡಗೆ ಅಶ್ಲೀಲ ಸಂದೇಶ ಮತ್ತು ಪೋಟೋ ಕಳಿಸಿರುವುದು ಖಚಿತ!!
ಬೆಂಗಳೂರು:ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ, ಆರೋಪಿ ಪವಿತ್ರಾಗೌಡಾಗೆ ರೇಣುಕಾಸ್ವಾಮಿ ಅಶ್ಲೀಲ ಪೋಟೋ ಕಳಿಸಿರುವುದ ನಿಜವಾಗಿದೆ ಎಂದು ಪೊಲೀಸರಿಗೆ ದೃಢವಾಗಿದೆ ಎಂದು ತಿಳಿದುಬಂದಿದೆ. ರೇಣುಕಾಸ್ವಾಮಿಯವರು ಬಳಸುತ್ತಿದ್ದ…