ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ₹200 ಭಾರಿ ಇಳಿಕೆ: ಗೃಹ ಬಳಕೆದಾರರಿಗೆ ಸಿಗದ ರಿಲೀಫ್, ದರ ಯಥಾಸ್ಥಿತಿ!
ನವದೆಹಲಿ: ಸಾರ್ವಜನಿಕ ರಂಗದ ತೈಲ ಮಾರುಕಟ್ಟೆ ಕಂಪನಿಗಳು (OMCs) ವಾಣಿಜ್ಯ ಬಳಕೆಯ (Commercial) ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯಲ್ಲಿ ₹200 ರಷ್ಟು ಭಾರಿ ಇಳಿಕೆ ಮಾಡುವ ಮೂಲಕ ಉದ್ಯಮಿಗಳಿಗೆ…
