ಮೈದಾನದಲ್ಲಿ RCB ಗೆಲುವಿನ ಹಬ್ಬ, ಹೊರಗಡೆ ಕ್ಯೂಟ್ ಮೂಮೆಂಟ್ಸ್ ಫುಲ್ ವೈರಲ್: ಮಗನೊಂದಿಗೆ ಮಗುವಾದ ಕೃನಾಲ್, ವಿರೂಷ್ಕಾ ಜೋಡಿಗೆ ಫ್ಯಾನ್ಸ್ ಫಿದಾ!
ಬೆಂಗಳೂರು: ಕ್ರಿಕೆಟ್ ಎಂದರೆ ಕೇವಲ ರನ್, ವಿಕೆಟ್ ಹಾಗೂ ಬೌಂಡರಿಗಳ ಅಬ್ಬರವಷ್ಟೇ ಅಲ್ಲ, ಅದು ಭಾವನೆಗಳ ಮಹಾಪೂರ ಎಂಬುದಕ್ಕೆ ಐಪಿಎಲ್ ಮೈದಾನ ಮತ್ತೊಮ್ಮೆ ಸಾಕ್ಷಿಯಾಗಿದೆ. ರಾಯಲ್ ಚಾಲೆಂಜರ್ಸ್…
